174 ಪಧಾದಿಕಾರಿಗಳ ಸಾಮೂಹಿಕ ರಾಜೀನಾಮೆ ಬಿಜೆಪಿ ನಗರ ಮಂಡಲ, ಬಿಜೆಪಿ ಮೋರ್ಚಾ ಹುದ್ದೆಗಳು ಈಗ ಖಾಲಿ ಖಾಲಿ ಆಗಿವೆ
ವಿಜಯಪುರ ಬಿಜೆಪಿ ಶಾಸಕ ಯತ್ನಾಳ್ ಉಚ್ಚಾಟನೆ ಬಳಿಕ ವಿಜಯರಾದಲ್ಲಿ ಕೋಲಾಹಲ ಎಂದಿದೆ ಹಾಗೂ ಬಿಜೆಪಿ ಪಕ್ಷದ ಕಾರ್ಯ ಕರ್ತರ ಆಕ್ರೋಶ ಹೊರಹೊಮ್ಮಿದೆ ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ಪ್ರಧಾನ ಕಾರ್ಯದರ್ಶಿ 6 ಉಪಾಧ್ಯಕ್ಷರು 5 ದು ಕಾರ್ಯದರ್ಶಿಗಳು 3 ರು ಸಹ ಸಂಚಾಲಕರು ಸೇರಿ ಒಟ್ಟು 174 ಪಧಾದಿಕಾರಿಗಳ ಸಾಮೂಹಿಕ ರಾಜೀನಾಮೆಯ ಪಾತ್ರ ರವಾನಿಸಲಾಗಿದೆ ತಮ್ಮ ನೆಚ್ಚಿನ ನಾಯಕ ಫೈರ್ ಬ್ರಾಂಡ್ ಹಿಂದೂ ಹುಲಿ ಯತ್ನಾಳ್ ಗೆ ಬೆಂಬಲವಾಗಿ ನಿಂತಿದ್ದಾರೆ ಹೀಗೆ ಸಾಮೂಹಿಕ ರಾಜೀನಾಮೆ ಕೊಟ್ರೆ ಜಿಲ್ಲಾಧ್ಯಕ್ಷರಿಂದ ತಿರಸ್ಕಾರ ಆಗುತ್ತೆ ಎಂದು ಆರೋಫ ಕೂಡ ಕೇಳಿಬರುತ್ತಿದೆ. ರಾಜೀನಾಮೆ ಕೊಡ್ತೀನಿ ಎನ್ನೋರ್ನ್ ಹಿಡಿಯೋದೇ ಇಂದು ಸವಾಲಾಗಿದೆ

