ಸುದ್ದಿ : ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ
ದೇವರು ಎಂಬುವುದು ಒಂದು ಅಗೋಚರ ಶಕ್ತಿ ನಿಮಯ ನಿಷ್ಠೆ ಯಿಂದ ಪೂಜಿಸಿದರೆ ಆ ಭಗವಂತನು ನಮ್ಮ ಕರ್ಮಾ ನುಸುರವಾಗಿ ನಮಗೆ ಫಲ ಕೊಡುತ್ತಾನೆ.
ಬದುಕಿನ ಎಲ್ಲ ಬಗೆಗಿನ ಸಮಷ್ಯೆ ಗೆ ಮುಕ್ತಿನೀಡುವ ದೈವ ಮಾನವ ಈ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪವಾಡ ಪುರುಷ ನೊಂದು ಬಂದ ಭಕ್ತರ ಕಣ್ಣೀರ ಅಳಿಸಿ
ಅವರ ಕಷ್ಟ ದೋರು ಮಾಡುವ ಮಹಾನ ಪವಾಡ ಪುರುಷ.
ತಮ್ಮ ಜಿವಿತಾ ಅವಧಿಯಲ್ಲಿ ಜೀವಂತ ಸಮಾಧಿಯಾಗಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಬಹಳ ವಿಜೃಂಭಣೆ ಯಿಂದ ಆಚರಣೆ ಮಾಡುತ್ತಾರೆ .ಜಾತ್ರೆಯಲ್ಲಿ ಸ್ರಹಸ್ರಾರು ಭಕ್ತರು ತಮ್ಮ ಹರಕೆಯನ್ನು ಈಡೇರಿಸುತ್ತಾರೆ ಇದೀಗ ಸರ್ಕಾರ K S R T C ಹೆಚ್ಚು ಪ್ರಮಾಣದ ಬಸ್ ಗಳನ್ನೂ ಬಿಡುವ ಮೂಲಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ಗೌರವ ಹೆಚ್ಚಿಸಿದ್ದಾರೆ
ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಯ ಅಂಗವಾಗಿ ಸುಮಾರು 200 ವಿಶೇಷ ಬಸ್ ಗಳ ಕಾರ್ಯ ಚರಣೆ
ನಾಯಕ ನ ಹಟ್ಟಿ ಜಾತ್ರೆ ಯೂ ಮಾರ್ಚ್ 15ರಿಂದ 17 ರವರಿಗೆ ಜರಗಲಿರುವ ಹಟ್ಟಿ ತಿಪ್ಪೇಶನ ಜಾತ್ರೆ ಗೆ ಲಕ್ಷಾಂತರ ಭಕ್ತ ರು ಭಾಗವಹಿಸಲಿದ್ದು ಭಕ್ತಾದಿಗಳಿಗೆ ಅನುಕೂಲ ವಾಗುವಂತೆ ಜಿಲ್ಲಾಡಳಿತ &ರಾಜ್ಯ ರಸ್ತೆ ಸಾರಿಗೆ ನಿಗಮವು ಸುಮಾರು 200 ವಿಶೇಷ ಬಸ್ ಗಳನ್ನ ನೇಮಿಸಿದೆ, ಬಸ್ ಸಂಚಾರ ದ ಪಟ್ಟಿ ಯಲ್ಲಿ ಚಿತ್ರದುರ್ಗ ದಿಂದ ಹಾಯ್ಕಲ್ ಬೆಳಗಟ್ಟ ಮಾರ್ಗವಾಗಿ ನಾಯಕನ್ಹಟ್ಟಿ ಸೇರಳಿದ್ದು ಇನ್ನು ಕೆಲವು ಚಳ್ಳಕೆರೆ ನೇರಲಗುಂಟೆ ಮಾರ್ಗವಾಗಿ ಹಾಗೆ ಹಿರಿಯೂರು ಸಾಣಿಕೆರೆ ಮಾರ್ಗವಾಗಿ ಮತ್ತು ಮೊಳಕಾಲ್ಮುರು ಗರಣಿ ಮಾರಾಗವಾಗಿ ಹೀಗೆ ಸುಮಾರು 200 ಬಸ್ ಗಳ ಸಂಚಾರ ಮಾಡಲಿದ್ದೇವೆ ಎಂದು ಕೆ ಎಸ್ ಆರ್ ಟಿ ಸಿ ನಿಯಂತ್ರಣ ಅಧಿಕಾರಿ ಪತ್ರಿಕಾ ಘೋಷ್ಟಿ ಯಲ್ಲಿ ತಿಳಿಸಿದ್ದಾರೆ

