ವಿಜಯಪುರ ಜಿಲ್ಲೆ ಬಂದ್ ನಗರವೇ ಮೌನ
ಡಾ. ಬಾಬಾ ಸಾಹೇಬ್ ಅಂಬೇಡ್ಕರ ಬಗ್ಗೆ ಅಮಿತ್ ಶಾ ಸಂಸದನಲ್ಲಿ ಅವಹೇಳಕಾರಿ ಹೇಳಿಕೆ ಖಂಡಿಸಿ, ಇಂದು ವಿವಿಧ ದಲಿತ ಪರ ಸಂಘಟನೆಗಳು ವಿಜಯಪುರ ಜಿಲ್ಲೆ ಬಂದ್ ಕರೆ ನೀಡಲಾಗಿದ್ದು, ಮುಂಜಾಗ್ರತ ಕ್ರಮವಾಗಿ ನಗರದಲ್ಲಿ ಆರಕ್ಷಕರ ಖಡಕ್ ಪೋಲಿಸ್ ಬಂದೋಬಸ್ತ್ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಂತೆ ಪೊಲೀಸರಿಂದ ಹದ್ದಿನ ಕಣ್ಣು ಇಡಲಾಗಿದೆ.
ಇದರಲ್ಲಿ 5 KSRPC ತುಕಡಿ ಮೂರು D A Rತುಕಡಿ ಸೇರಿದಂತೆ, 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗಿದೆ. ಇನ್ನು ನಗರದಲ್ಲಿ ಮೌನದ ಛಾಯೆ ಮುಂದೆವರೆದಿದ್ದು ವಿವಿಧ ದಲಿತ ಪರ ಸಂಘಟನೆಗಳು ಉಗ್ರರೂಪ ಪ್ರತಿಭಟನೆ ನಡೆಸಿದರು

