ವಿಜಯಪುರ ನಗರದಲ್ಲಿ ಆಘಾತಕಾರಿ ಘಟನೆ ಒಂದು ನಡೆದಿದೆ ತಲೆಗೆ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ಶಿಕಾರಿ ಖಾನ ಓಣಿಯಲ್ಲಿ ನಡೆದಿದೆ. ಅಶನಾಮ್ ಪ್ರಕಾಶ ಮಿರ್ಜಿ(22)ವರ್ಷ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನ ತಂದೆ ಮಾಜಿ ಪಾಲಿಕೆ ಸದಸ್ಯ ಪ್ರಕಾಶ್ ಮಿರ್ಜಿ ಹೆಸರಿನಲ್ಲಿದ್ದ ಪರವಾನಿಗೆ ಹೊಂದಿದ ಪಿಸ್ತೂಲ್ ಪ್ರಕಾಶ್ ಮಿರ್ಜಿ ತೆಗೆದುಕೊಂಡು ಬೆಡ್ ರೂಂಗೆ ಹೋಗಿ ತಲೆಗೆ ಹೊಡೆದುಕೊಂಡಿದ್ದಾನೆ.ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ…
ಹೌದು ಎಸ್ ಕಾರ್ಪೆಂಟರ್ ಪ್ರಕಾಶ್ ಮಿರ್ಜಿಯವರ ಮಗ ನಿನ್ನೆ ಬೆಳಿಗ್ಗೆ 11:00 ಸುಮಾರು ತಲೆಗೆ ಪಿಸ್ತೋಲ್ ಇಟ್ಟುಕೊಂಡು ಗುಂಡು ಹಾರಿಸಿಕೊಂಡಿದ್ದಾನೆ. ಈಗಾಗಲೇ ಅವನು ಕೆಲವು ತಿಂಗಳಿಂದ ಮಾನಸಿಕ ಪರಿಸ್ಥಿತಿಯಿಂದ ಬೆಳೆಯುತ್ತಿದ್ದ ಎಂದು ಅವರ ತಂದೆಯವರು ಪ್ರಕಾಶ್ ಮಿರ್ಜಿ ಹೇಳಿಕೆಯನ್ನು ನೀಡಿದ್ದಾರೆ.

