ವಿಜಯಪುರ : ಗುಮ್ಮಟನಗರಿಯಲ್ಲಿಂದು ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ನಗರದ ಕೆ ಸಿ ಮಾರ್ಕೆಟ್ ಹಾಗೂ ಗಲ್ಲಿಗಳಲ್ಲಿ ಒಳ ಚರಂಡಿಯಿಂದ ನೀರು ಹೊರ ಬರುತ್ತಿದೆ.
ಇದರಿಂದ ಬೀದಿ ವ್ಯಾಪಾರಸ್ಥರು ಹಾಗೂ ಜನರು ಸಮಸ್ಯೆಗೊಳಗಾಗಿದ್ದಾರೆ.
Join WhatsApp | Join Telegram | Twitter | Facebook
___________________________________________________
Sign in to your account