ವಿಜಯಪುರ : ಜಿಲ್ಲೆಯಾದ್ಯಂತ್ಯ ಶಿಕ್ಷಕರ ದಿನಾಚರಣೆ ಯಂದೆ ಹೆಲ್ಮೆಟ್ ಕಡ್ಡಾಯ ಎಂದು ಸುದ್ದಿ ಘೋಸ್ಥಿಯಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ H D ಆನಂದ ಕುಮಾರ ಮಾಹಿತಿಯನ್ನ ನೀಡಿದರು.
ಜಿಲ್ಲೆಯಲ್ಲಿ ಆಗುತ್ತಿರುವ ಬೈಕ್ ಸವಾರರ ಸಾವು ಅಫಘಾತ ತಡೆಯಲು ಇನ್ನೂ ಮುಂದೆ ಹೆಲ್ಮೆಟ್ ಕಡ್ಡಾಯ, ಜೊತೆಗೆ ದ್ವಿ ಚಕ್ರ ವಾಹನದಲ್ಲಿ ಓಡಾಟ ಮಾಡುವವರು, ಚಾಲಕ ಸೇರಿ ಹಿಂದೆ ಕುಳಿತವರು ಕೂಡ ಹೆಲ್ಮೆಟ್ ಕಡ್ಡಾಯವಾಗಿ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸ ಬೇಕೆಂದರು.
ಇದು September 5 ರಿಂದ ಜಾರಿಯಾಗುವುದು, ಆದರೆ 7 ದಿನಗಳ ಕಾಲ ಬಿಡುವು ನೀಡಲಾಗಿದೆ, ಎಲ್ಲ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದರು…