IPS ಅಧಿಕಾರಿ ಅಜಯ ಹಿಲೋರಿ ಅವರಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿದೆ…!
ಬೆಂಗಳೂರು : ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ (Ajay Hilori) ಅವರಿಗೆ ಡಿಐಜಿಪಿ ಆಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಶಾನ್ಯ ವಲಯ ಡಿಐಜಿಪಿ (DIGP) ಆಗಿ ಅಜಯ್ ಹಿಲೋರಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.
Join WhatsApp | Join Telegram | Twitter | Facebook
___________________________________________________
Sign in to your account