ಭಾರತ : ನಿಮ್ಮ ಮೊಬೈಲ್ ನಲ್ಲಿ ಬಂತಾ ಜೋರಾಗಿ ಬೀಪ್ ಶಬ್ದ : ಭಯ ಪಡುವ ಅಗತ್ಯವಿಲ್ಲ, ಇದು ಖುದ್ದಾಗಿ ಕೇಂದ್ರ ಸರಕಾರದಿಂದ ಕಳುಹಿಸಲಾಗಿದೆ.
ದೂರ ಸಂಪರ್ಕ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಈ ಮೆಸೇಜ್ ಬಂದಿದೆ. ಇದು ನಿಮ್ಮನ್ನ ಅಲರ್ಟ್ ಮಾಡಲು ಕಳುಹಿಸಲಾಗಿದೆ, ಭೂಕಂಪ, ಸುನಾಮಿ, ಚಂಡಮಾರುತ, ಹಾಗೂ ಇನ್ನಿತರ ತುರ್ತು ಪರಸ್ಥಿ ಉಂಟಾದರೆ ಮುನ್ನೆಚ್ಚರಿಕೆಯಾಗಿ ಈ ಮೆಸೇಜ್ ಇನ್ನೂ ಮುಂದೆ ಕಳುಹಿಸಲಾಗುತ್ತದೆ. ಇವತ್ತು ಇದರ ಜಸ್ಟ್ ಟೆಸ್ಟಿಂಗ್ ನಡೆದಿದೆ. ಯಾರಿಗೂ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಇನ್ನು ಮುಂದೆ ಈ ರೀತಿ message ಬಂದರೆ ಜಾಗೃತರಾಗಿ.