ವಿಜಯಪುರ: ಕರ್ತವ್ಯ ನಿರತ ಸಬ್ ಇನ್ಸಪೆಕ್ಟರ್ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ಇಂದು ನಡೆದಿದೆ. ಶಂಕರಗೌಡ ಸಾರವಾಡ (28) ಮೃತ ಪಿಎಸ್ಐ ಆಗಿದ್ದು,
ವೈರ್ ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು ಶಂಕರಗೌಡ ಸಾರವಾಡ. ನರ ರೋಗದಿಂದ ಕಷ್ಟ ಅನುಭವಿಸುತ್ತಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪೊಲೀಸ್ ಅಧಿಕಾರಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.