ನಟಿ ಪೂನಂ ಪಾಂಡೆ ಸಾವಿಗೆ ಭಾರಿ ಟ್ವಿಸ್ಟ್ ಕೋಪಗೊಂಡು ಇನ ಸ್ಟಾಗ್ರಾಮ್ ನಲ್ಲಿ ನಾನು ಬದುಕಿದ್ದೇನೆ ಸತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ, ಭಾರಿ ಕುತೂಹಲ ಮೂಡಿಸಿರುವ ಸುದ್ದಿ ನಾನು ಗರ್ಭ ಕಂಠ ಕ್ಯಾನ್ಸರ್ ನಿಂದ ಸತ್ತಿಲ್ಲ ನಾನು ಗರ್ಭ ಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಪಟ್ಟಿದ್ದೆ ನಾನು ಸತ್ತಿಲ್ಲ ಎಂದು ಇನ ಸ್ಟಾಗ್ರಾಮ್ ನಲ್ಲಿ ವಿಡಿಯೋ ಹೇಳಿಕೆ ಕೊಟ್ಟ ನಟಿ ಪೂನಂ ಪಾಂಡೆ