ಇಂದು ಕೊಲ್ಹಾರ್ ಪಟ್ಟಣದ ಹಜರತ್ ಟಿಪ್ಪು ಸುಲ್ತಾನ್ ಅವರ ವೃತ್ತದಲ್ಲಿ ಅತಿ ವಿಜೃಂಭಣೆಯಿಂದ್ ಮೈಸೂರು ಹುಲಿ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಬಂದೇನವಾಜ್ ಗಿರಗಾಂವಿ ನೇತೃತ್ವದಲ್ಲಿ ಡಾ” ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಎಐಎಂಐಎಂ ಜಿಲ್ಲಾಧ್ಯಕ್ಷರಾದ ಅಲ್ಲಾಭಕ್ಷ್ ಬಿಜಾಪುರ, ಧ್ವಜಾರೋಹಣ ನೆರವೇರಿಸಿದರು, ಮುಖಂಡರಾದ ನಬಿಸಾಬ ಹೊನ್ಯಾಳ್, ದಾದಾಪೀರ್ ಗೂಗ್ಯಾಳ, ಪೀರಸಾಬ ಗಿರಗಾಂವಿ, ಉಸ್ಮಾನ್ ಕಂಕರಫಿರ್, ಬುಡ್ಡಾಬಾಯಿ ಮನ್ನಾವಾಲೆ, ಪಟ್ಟಣ ಪಂಚಾಯತಿ ಸದಸ್ಯರಾದ ತೌಸೀಫ್ ಗಿರಗಾಂವಿ, ದಸ್ತಗಿರ್ ಕಲಾದಗಿ,ಮುಖಂಡರಾದ ಇಕ್ಬಾಲ್ ಮುಜಾವರ್, ಆಯುಬ್ ದಿಂದಾರ್, ಸದ್ದಾಂ ಹೊನ್ಯಾಳ,ಪತ್ರಕರ್ತರಾದ ಹಸಂಡೊಂಗ್ರಿ ಕಮತಗಿ ದಸ್ತಗಿರ್ ಬಿದರಿ, ಹಸನ್ ಮುಲ್ಲಾ ಹಾಗೂ ಟಿಪ್ಪು ಸುಲ್ತಾನ ಸಂಘಟನೆಯ ಪದಾಧಿಕಾರಿಗಳು ಹಾಗೂ ಮುಖಂಡರು ಯುವಕರು ಅಭಿಮಾನಿಗಳು ಭಾಗವಹಿಸಿದ್ದರು.