ಈ ಚಂಡಮಾರುತಗಳು ವಾಯುಮಂಡಲದಲ್ಲಿ ಅತಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾದಾಗ ಅವುಗಳ ಸುತ್ತ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ತೀವ್ರ ಮಳೆ. ಸುಮಾರು 10 % ದೂರದಲ್ಲಿ ಹೆಚ್ಚಾಗಿ ಗಾಳಿಯು ತಿರುಗುತ್ತಾ ಬರುವುದನ್ನು ಚಂಡಮಾರುತ ಎಂದು ಹೇಳುತ್ತಾರೆ. ಕಡಿಮೆ ಒತ್ತಡವೆಂದರೆ ಆ ಪ್ರದೇಶದಲ್ಲಿ ಗಾಳಿ ಕಡಿಮೆ ಪ್ರಮಾಣದಲ್ಲಿರುತ್ತದೆ ಅಲ್ಲಿ ಸಾಂದ್ರತೆ ಕಡಿಮೆಯಾಗಿ ತೂಕ (ಮಾಸ್) ಕಡಿಮೆಯಾಗುವುದು.
6 ದಿನಗಳ ಹಿಂದೆ ಜನ್ಮ ತಾಳಿದ ರಕ್ಕಸ ಪಿಂಗಾಸ್ ಚಂಡಮಾರುತ 6 ರಾಜ್ಯ ಗಳನ್ನೂ ನಡುಗುಸ್ತಾ ಇದೆ 9 ಜನರನ್ನ ಈಗಾಗಲೇ ಬಲಿ ಪಡೆದಿದೆ. ಹತ್ತಾರು ನಗರಗಳನ್ನ ಸುತ್ತುವರೆದಿದೆ ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದಾರೆ. ಇನ್ನು ಕರ್ನಾಟಕಕ್ಕೆ ಕಾಲಿಟ್ಟ ರಕ್ಕಸ ಪಿಂಗಾಸ್ ಚಂಡಮಾರುತ ಅವಾಂತರ ಸೃಷ್ಟಿಮಾಡಿದೆ ಇಂದಿನಿಂದ 9 ದಿನಗಳ ವರೆಗೆ ಶಾಲಾ ಕಾಲೇಜು ರಜೆ ಘೋಷಿಸ ಲಾಗಿದೆ ನೈಋತ್ಯ ಬಂಗಾಲಕೊಲ್ಲಿಯಲ್ಲಿ ಜನ್ಮ ತಾಳಿದ ಈ ರಕ್ಕಸ ಪಿಂಗಾಸ್ ಚಂಡಮಾರುತ ಇಡಿ ಮನ ಕುಲವನ್ನೇ ಅಲ್ಲೊಲ್ಲ ಕಲ್ಲೋಲ ಮಾಡಿದೆ ಇದರಿಂದ ಹವಾಮಾನ ವರದಿ ಇನ್ನು 3 ದಿನಗಳ ವರೆಗೆ ಮಳೆ ಆಗುವ ಸಂಭವ ಇದೆ .