ಬೆಳ್ಳನ ಬೆಳೆಗ್ಗೆ ದುಬಾರಿ ಐತು ತರಕಾರಿ ಬೆಲೆ ಗ್ರಾಹಕರ ಕಣ್ಣಲ್ಲಿ ಕಣ್ಣೀರಿನ ಹೊಳೆ
ಫೆಂಗಲ್ ಚಂಡಮಾರುತದಿಂದಾಗಿ ಭಾರತಾದ್ಯಂತ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಹೊರೆಯಾಗಿದೆ.
ತರಕಾರಿಗಳ ರೇಟು ಒನ್ ಟು ಡಬಲ್ ಆಗಿದೆ, ರೇಟ್ ಕೇಳಿದ ಗ್ರಾಹಕರು ಶಾಕ್ ಆಗಿದ್ದಾರೆ. ಟೊಮೆಟೊ 55-70, ಈರುಳ್ಳಿ 78-85, ಬೆಳ್ಳುಳ್ಳಿ 480-500, ಮೆಣಸಿನಕಾಯಿ 60-90 ಕೆಜಿಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯ ಬಿಸಿಯಿಂದ ಗ್ರಾಹಕರು ರೋಸಿ ಹೋಗಿದ್ದು, ಮುಂಬರುವ ದಿನಗಳಲ್ಲಿ ಏನು ಮಾಡುವುದು ಎಂದು ತೆಲೆಯ ಮೇಲೆ ಕೈಯಿಟ್ಟು ಕುಳಿತ್ತಿದ್ದಾರೆ .