ತೊರವಿ ಗ್ರಾಮದ ASI ಮೊಹಮ್ಮದ ರಫೀಕ ಉಜನಿ ಗೊಳ ಗುಂಬಜ್ ಪೊಲೀಸ ಠಾಣೆ ASI ರವರು ,ಸರಕಾರದ ಕೆಲಸ ದೇವರ ಕೆಲಸ ಎಂದು ತಿಳಿದು ಹಗಲಿರುಳು ಶ್ರಮಿಸುತ್ತಾ ಬಂದಿದ್ದು,ಕಾರಣ ನಿನ್ನೆ ಸಿಎಂ ಸೈಬರ ಬಂದೋಬಸ್ತ್ ಏರ್ಪಡಿಸಲಾಗಿತ್ತು,ಸಂಪೂರ್ಣ ಕರ್ತವ್ಯ ನಿರ್ವಹಿಸಿದರು
ನಿನ್ನೆ ಮದ್ಯ ರಾತ್ರಿ 1 ಗಂಟೆಗೆ ಮನೆಗೆ ಬಂದ ತಕ್ಷಣ ಯಾಕೋ ಎದೆ ನೋವು ಶುರು ಆಗಿದೆ ಅಂತ ತಮ್ಮ ಮಗನಿಗೆ ತಿಳಿಸುತ್ತಾರೆ,ಕೂಡಲೇ ಅವರನ್ನು ಅಲ-ಅಮೀನ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಸಂದರ್ಭದಲ್ಲಿ ಹೃದಯಾಘಾತ ದಿಂದ ಅಸು ನೀಗಿದ್ದಾರೆ. ಹಿಂತಾ ನಿಷ್ಠಾವಂತ ಅಧಿಕಾರಿಯನ್ನು ಕಳೆದುಕೊಂಡ ವಿಜಯಪುರ ಜನತೆ ಕಂಗಾಲಾಗಿದ್ದಾರೆ ಇದರಿಂದ ವಿಜಯಪುರ ಪೊಲೀಸ್ ಡಿಪಾರ್ಟ್ಮೆಂಟ್ ಮೌನದ ಅಮವಾಸೆಯ ಕತ್ತಲು ಆವರಿಸಿದೆ . ಈ ಪ್ರಾಮಾಣಿಕೆಯ ಹೃದಯವಂತ ASI ಮೊಹಮ್ಮದ ರಫೀಕ ಉಜನಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇವೆ.
ಇವರು ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ 5ದು ವರ್ಷ ನಿಷ್ಠೆಯಿಂದ ಕಟ್ಟುನಿಟ್ಟಾಗಿ ಕರ್ತವ್ಯ ನೆರೆವರಿಸಿ, ಅಲ್ಲಿಂದ ಗೊಳ ಗುಂಬಜ್ ರೂಲರ್ ಪೊಲೀಸ ಠಾಣೆ ಯಲ್ಲಿ 5ದು ವರ್ಷ ಸೇವೆಯನ್ನು ಸಲ್ಲಿಸಿ,ಈಗ GGPS ಗೊಳ ಗುಂಬಜ್ ಪೊಲೀಸ ಠಾಣೆ ಕಾರ್ಯನಿರವಿಸುತಿದ್ದರು.