RSS ಅಂದರೇನೆ ವಿವಾದ ಸೃಷ್ಟಿಸುವ ಸಂಘ ಮೊನ್ನೆ ಬೆಳಗಾವಿಯಲ್ಲಿ ನಡೆದ ಗಲಭೆಗೆ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇರ ಹೊಣೆ
ಯಾಕೆಂದರೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ 2A ಮೀಸಲಾತಿಗಾಗಿ
ಶ್ರೀ ಮೃತ್ಯುಂಜಯ ಸ್ವಾಮೀಜಿಯೆ ನೇತೃತ್ವದಲ್ಲಿ ಹೋರಾಟ ಪ್ರಾರಂಭಮಾಡುತ್ತೆ ಎಂದು ಘೋಷಣೆ ಮಾಡಿದರು ಇದರಿಂದ ಬೆಳಗಾವಿ ಅಧಿವೇಶನ ನಡೆಯುತ್ತಿರುವಾಗ ಉತ್ತರ ಕರ್ನಾಟಕದ ಹೆಸರಿಗೆ ಕಳಂಕ ತರುವಂತ ಕೆಲಸ ನಡೆಯುತ್ತಿದೆ ಅದು ಸರಿಯಲ್ಲ.
ಮೀಸಲಾತಿ ಬೇಡಲಿ ಆದ್ರೆ ಅದಕ್ಕೂ ಇಂದು ನಿರ್ದಿಷ್ಟಾದ ಸಮಯ ವಿದೆ ಅದನ್ನ ಅಲ್ಲೆ ಯಾಕೆ ಮಾಡಬೇಕು ಅದು ಸರಿಯಲ್ಲ. ಏನಾಗಿದೆ ಅಂದ್ರೆ ಕಳೆದ ಒಂದುವಾರದಲ್ಲಿ ಬರಿ ಪಂಚಮಸಾಲಿ ಹಾಗೂ ವಕ್ಫ್ ವಿಷಯ ಅಧಿವೇಶನದ ಎಲ್ಲ ಕಲಾಪವನ್ನು ನುಂಗಿಬಿಟ್ಟಿದೆ ಎಂದರು ಎಸ್ ಎಂ ಪಾಟೀಲ್ ಗಣಿಯಾರ ಕಾಂಗ್ರೆಸ್ ವಕ್ತಾರ