ಮುಸ್ಲಿಂರ ಪವಿತ್ರ ರಂಜಾನ್ ದಿನದ ಮೊದಲ ದಿನವೇ ಪಾಕಿಸ್ಥಾನಲ್ಲಿ ಅಕೋರಾ ಕಥಾಕ ನಲ್ಲಿರುವ ದರುಲ್ ಉಲ್ಮಾ ಹಕ್ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ
ಆತ್ಮಾಹುತಿ ಬಾಂಬ್ ದಾಳಿ ಆಗಿದ್ದು ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ 20 ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಸೀದಿಯಲ್ಲಿ ಪ್ರಾಥನೆ ಮಾಡಲು ಮೊರರು ಮಂದಿ ಸೇರಿದ್ದರು ಇದನ್ನು ಮುಂಚೆನೇ ಪ್ಲಾನ್ ಮಾಡಿ ಮಸೀದಿಯಲ್ಲಿ ಎಂಟ್ರಿ ಕೊಟ್ಟ ಉಗ್ರವಾದಿ ಆತ್ಮಾಹುತಿ ಬಾಂಬ್ ದಾಳಿಮಾಡಿದ್ದಾನೆ. ಬಾಂಬ್ ಎಷ್ಟು ಭಯಾನಕ ವಿತ್ತು ಎಂದರೆ ಸ್ಥಳದಲ್ಲೇ 10 ಜನ ಸಾವನ್ನಪ್ಪಿದ್ದಾರೆ ಹಾಗೂ ಮಸೀದಿಯ ಗೋಡೆಗಳು ಪುಡಿ ಪುಡಿಯಾಗಿವೆ ಸುಮಾರು ಜನರಿಗೆ ಕೈ ಕಾಲು ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ
ಈ ಘಟನೆಯಲ್ಲಿ JUYES ಮುಖ್ಯೆಸ್ಥ ಮೌಲಾನಾ ಉಲ್ಲ್ ಹಕ್ ಆತನ ಮಗನು ಸಾವನ್ನಪ್ಪಿದ್ದಾನೆ. ಆಫ್ಗಾನ್ ತಾಲಿಬಾನ್ ಸಂಪರ್ಕ ಹೊಂದಿದ JUYES ಮುಖ್ಯೆಸ್ಥ ಹಮೀದ ಉಲ್ಲ್ ಹಕ್ ಗುರಿಯಾಗಿಸಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಇಸ್ಲಾಮಿನ ಸ್ಟೇಟ್ ಕೊರಾಸಿನ ಉಗ್ರ ಸಂಘಟನೆ ದಾಳಿಮಾಡಿರುವ ಶಂಕೆ ಇದೆ ಎನ್ನಲಾಗುತ್ತಿದೆ

