ನಿನ್ನೆ ಮದ್ಯಾನ ನಮಗೆ ಫೋನ್ ಕರೆ ಬಂತು ಬೇಗಮ್ ಕೆರೆಯಲ್ಲಿ ಒಂದು ಮಗು ನೀರಲ್ಲಿ ಈಜಲು ಹೋಗಿ ಮುಳಗಿದ್ದಾನೆ ಎಂದು ನಾವು ನಮ್ಮ ಸಹಚರೊಂದಿಗೆ ಹೊರೆಟೆವು ಸುಮಾರು 8 ಘಂಟೆ ಗಳ ಕಾರ್ಯಾಚರಣೆ ಬಳಿಕ ಮಗುವಿನ ಮೃತ ದೇಹ ಹೊರತೆರೆಯಲಾಯಿತು ಸಿಬ್ಬಂದಿ ಮಾತನಾಡಿ ನೀರಿನಲ್ಲಿ ಒಳಗಡೆ ರೊಜ್ಜು (ರಾಡಿ ) ಇದೆ ಹಾಗೂ ನೀರು 15 ದು ಅಡಿ ಆಳವಾಗಿದೆ ಅದರಲ್ಲಿ ಮೃತ ದೇಹದಮೇಲೆ ಬಟ್ಟೆ ಇಲ್ಲ ನಮ್ಮ ಯಂತ್ರವು ಮೃತ ದೇಹವನ್ನು ಹಿಡಿಯಲು ಹರಸಾಹಸ ಪಡಬೇಕಾಯಿತು ಅದಕ್ಕೆ ನಮ್ಮ ರಕ್ಷಣಾ ತಂಡಕ್ಕೆ ವಿಳಂಬವಾಗಿದೆ ಎಂದರು ಚಂದ್ರಕಾಂತ್ ಅಗ್ನಿ ಶಾಮಕ ದಳದ ಅಧಿಕಾರಿ
8 ಘಂಟೆ ಗಳ ಕಾರ್ಯಾಚರಣೆ ಬಳಿಕ ಮಗುವಿನ ಮೃತ ದೇಹ ಹೊರತೆರೆಯಲಾಯಿತು