ವಿಜಯಪುರ ಜಿಲ್ಲೆಯಲ್ಲಿ ಕಳೆದ ದಿನ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಕಳ್ಳರು ಮನೆಗಳಿಗೆ ತೆರಳಿ ಆಯುಧಗಳನ್ನು ತೋರಿಸಿ ಬೆದರಿಸಿ ಮನೆ ಯಲ್ಲಿರುವ ಬಂಗಾರ ಸಮೇತ ಕೈಗೆ ಸಿಕ್ಕ ಸಾಮಗ್ರಿಯನ್ನು ಕದ್ದು ಮನೆಯಲ್ಲಿರುವರನ್ನು ಮನಬಂದಂತೆ ಹೊಡೆದು ಪತಿ ಮೇಲೆ ಹಲ್ಲೆ ನಡೆಸಿ, ಪತ್ನಿಯ ಚಿನ್ನದ ಸರ ಕಸಿದು ಪರಾರಿಯಾಗಿದೆ ಕಳೆದ ಒಂದು ವಾರದಿಂದ ಪೊಲೀಸರು ಇವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಳ್ಳರು ಮಧ್ಯಪ್ರದೇಶದ ಕಳ್ಳನೊಬ್ಬನಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮಹೇಶ್ ಎಂದು ಗುರುತಿಸಲಾಗಿದ್ದು, ಶಂಕಿತ ದರೋಡೆಕೋರ ನಾಲ್ವರು ಸದಸ್ಯರ ಗ್ಯಾಂಗ್ನಲ್ಲಿ ವಿಜಯಪುರ ನಗರದಲ್ಲಿ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ
ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

