ವಿಜಯಪುರ ಬಿಜೆಪಿ ಮಾಸ್ ರಾಜಕಾರಣಿ ಬಸನಗೌಡ ಯತ್ನಾಳ್ ಉಚ್ಚಾಟನೆ ಬಿಜೆಪಿ ಪಕ್ಷ ಹಿಂದುಗಳಿಗೆ ಮಾಡಿರುವ ಘೋರ ಅಪರಾಧ .ಶಾಸಕ ಯತ್ನಾಳ್ ಒಬ್ಬ ನಿಷ್ಠಾವಂತ ರಾಜಕಾರಣಿ ಹಾಗೂ ಮಾನವೀಯತೆಯ ಹರಿಕಾರ. ಹಿಂತಾವರನ್ನ ಪಕ್ಷ ಉಚ್ಚಾಟನೆ ಮಾಡಿರುವುದು ಅಪರಾಧ ಕೊಡಲೆ ಉಚ್ಚಾಟನೆ ಹಿಂಪಡೆಯಬೇಕು ಎಂದು ವಿಜಯಪುರ ಬಿಜೆಪಿ ಹಿಂದೂ ಸಂಘಟನೆಗಳು ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ಹೃತ ಮಾರ್ಗವಾದಿ ಬಾಬಾಸಾಹೇಬ ಅಂಬೇಡ್ಕರ್ ಸರ್ಕಲ್ ವರೆಗೂ ಉಗ್ರ ಪ್ರತಿಭಟನೆ ನಡೆಸಿದರು

