ವಿಜಯಪುರ ಅಡಿಷನಲ್ SP ಶಂಕರ ಮಾರಿಹಾಳ ನೇತೃತ್ವದಲ್ಲಿ ಇಂಡಿ ಸಬ್ ಡಿವಿಷನ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ರೌಡಿ ಶೀಟರ್ ಗಳಿಗೆ ಪರೇಡ್ ತೆಗೆದುಕೊಂಡು ಖಡಕ್ ವಾರ್ನಿಂಗ ನೀಡಿದ ಅಡಿಷನಲ್ SP ಶಂಕರ ಮಾರಿಹಾಳ.. ಬಾಲಾ ಬಿಚ್ಚಿದರೆ ಕಟ್ ಮಾಡುವದಾಗಿ ಎಚ್ಚರಿಕೆ ನೀಡಿದ ಪೊಲೀಸ್ ಅಧಿಕಾರಿಗಳು..
ನೂರಕ್ಕೂ ಹೆಚ್ಚು ರೌಡಿಶೀಟರಗಳ ಪರೇಡ್ ತೆಗೆದುಕೊಂಡು ವಾರ್ನಿಂಗ್ ನೀಡಲಾಯಿತು..
ಇಂಡಿ, ಚಡಚಣ, ಝಳಕಿ, ಸಿಂದಗಿ, ಆಲಮೇಲ, ಕಲಕೇರಿ ಪೊಲೀಸ ಠಾಣೆಗಳ ವ್ಯಾಪ್ತಿಯ ರೌಡಿ ಶೀಟರ್ ಗಳಿಗೆ ಪರೇಡ್ ತೆಗೆದು ಕೊಳ್ಳಲಾಯಿತು…ಈ ಸಂದರ್ಭದಲ್ಲಿ ಅಡಿಷನಲ್ SP ಶಂಕರ್ ಮಾರಿಹಾಳ, ಇಂಡಿ DSP H S ಜಗದೀಶ್, ಇಂಡಿ ನಗರ ಠಾಣೆಯ ಸಿಪಿಐ ಪ್ರದೀಪ್ ಭೀಸೆ, ಸಿಂದಗಿ ಸಿಪಿಐ ನಾನಾಗೌಡ ಪೊಲೀಸ ಪಾಟೀಲ್, ಝಳಕಿ CPI ಸುರೇಶ್ ಬೆಂಡೆಗುಂಬಳ, ಸಿಂದಗಿ PSI ಆರಿಫ್ ಮುಶಪುರಿ, ಝಳಕಿ ಪಿಎಸ್ಐ S B ಪಾಟೀಲ್, ಇಂಡಿ ಗ್ರಾಮೀಣ ಠಾಣೆಯ PSI ಸೋಮೇಶ್ ಗೆಜ್ಜಿ, PSI ಪ್ರದೀಪ ಅಂಗಡಿ, ಪೊಲೀಸ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗು ಮತ್ತಿತರರು ಇದ್ದರು…

