ವಿಜಯಪುರದಲ್ಲಿ AICC ಹುಮನ್ ರೈಟ್ಸ್ ಜನಸಂಪರ್ಕ ಅಭಿನಂದನಾ ಕಾರ್ಯಕ್ರಮ ಜರುಗಿತು
ಕರ್ನಾಟಕ ರಾಜ್ಯ ಅಧ್ಯಕ್ಷರಾದ ಚಂದ್ರಕಾಂತ ನಾಯಕ ಅವರ ಅನುಮೋದನೆಯ ಮೇರೆಗೆ ರಾಜ್ಯ ಕಾರ್ಯಕಾರಿಣಿಯ ಸದಸ್ಯ ವಿಜಯಪುರ ಬಾಗಲಕೋಟ್ ಕಲ್ಬುರ್ಗಿ ಬೆಳಗಾವಿಯ ಉಸ್ತುವಾರಿ ಅಧ್ಯಕ್ಷರಾದ ಶ್ರೀ ಶಬ್ಬೀರ್ ಅಹ್ಮದ ಡಾಲಾಯತ್ ನೇತೃತ್ವದಲ್ಲಿ ನಗರ ಕಾರ್ಯದರ್ಶಿಯಾಗಿ ಆಸಿಫ್ ಉಸ್ತಾದ್ ನಗರ ಸಂಘಟನಾ ಕಾರದರ್ಶಿಯಾಗಿ ಅಬ್ದುಲ್ ಲತೀಫ್ ಕಲಾದಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಮಾಮ್ ಸಾಬ್ ಮುಲ್ಲಾ ಅವರನ್ನು ನೇಮಕ ಪತ್ರವನ್ನು ನೀಡಿ ಅಭಿನಂದನಾ ಕಾರ್ಯಕ್ರಮ ವನ್ನು ಮಾಡಲಾಯಿತು
ಇದೇ ಸಂದರ್ಭದಲ್ಲಿ ನಬಿಸಾಬ್ ಮುಲ್ಲಾ ವಿಜಯ್ ಜಾದವ್ ದಾನಪ್ಪ ಸುರುಗೊಂಡ ಖಾಜಾ ಮಂದಾಪುರ್ ರಶೀದ್ ಸಿಂದಗಿಕರ್ ಅಲ್ತಾಫ್ ಬೇಪಾರಿ ತಬರೇಜ್ ಅಂಬರ್ಖಾನೆ ಮುಸ್ತಕಿಂ ಉಸ್ತಾದ್ ಅಷ್ಪಾಕ್ ಜಾಗೀರ್ದಾರ್ ದಾದಾಪೀರ್ ಚೆನ್ನೆಗಾವ್ ಮತ್ತು ಪಕ್ಷದ ಮುಖಂಡರು ಸಮಾಜದ ಹಿರಿಯರು ಮುಂತಾದವರು ಉಪಸ್ಥಿತ ಇದ್ದರು