ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಬಿಗ್ ಶಾಕ್ ಕೊಟ್ಟ ಆಂಧ್ರಪ್ರದೇಶದ ಹೈಕೋರ್ಟ್
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಆಂಧ್ರಪ್ರದೇಶದ ಹೈಕೋರ್ಟ್ ಜಾಮೀನು ನಿರಾಕರಿಸುವ ಮೂಲಕ ಶಾಕ್ ನೀಡಿದೆ. 2024ರಲ್ಲಿ ಚಂದ್ರಬಾಬು, ನಾರಾ ಲೋಕೇಶ್ ಮತ್ತು ಬ್ರಹ್ಮಣಿಬ್ರಹ್ಮಾಣಿ ಚಿತ್ರದ ರ್ಪಚಾರಕ್ಕಾಗಿ ಅನುಚಿತ ಪೋಸ್ಟ್ಗಳನ್ನು ಹಾಕಿದ್ದಾರೆ ಎಂದು ಆರೋಪಿಸಿ ಟಿಡಿಪಿ ಮಂಡಲ ಕಾರ್ಯದರ್ಶಿ ರಾಮಲಿಂಗಂ ದೂರು ದಾಖಲಿಸಿದ್ದರು. ಪ್ರಕರಣ ಕುರಿತಂತೆ ನವೆಂಬರ್ 19ರಂದು ತನಿಖೆಗೆ ಹಾಜರಾಗುವಂತೆ ನಿರ್ದೇಶಕ ರಾಮ್ ಗೋಪಾಲ್ರಾಮ್ ತಿಳಿಸಲಾಗಿದೆ. ನಿರ್ದೇಶಕನ ಪರ ಲಾಯರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.