ವಿಜಯಪುರ : ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ H D ಆನಂದಕುಮಾರ್ ಮಾತನಾಡಿ..
ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ದೂರುದಾರ ಚಂದ್ರಶೇಖರ ತಂದೆ ಬಸಪ್ಪ ಕನ್ನೂರ ಇವರಿಗೆ ಆಪಾದಿತರಾದ 1) ಲಕ್ಷ್ಮಿ, ಗಂಡ ರಾಮಪ್ಪ ಕಂಕನವಾಡಿ ವಯಾ: 22 ವರ್ಷ, ಸಾ: ಸಂಗಣಕೇರಿ ತಾ: ಗೋಕಾಕ, ಜಿಲ್ಲಾ: ಬೆಳಗಾವಿ 2), ಈರಣ್ಣ ತಂದೆ ರುದ್ರಪ್ಪ ಕೌಜಲಗಿ ವಯಾ: 45 ವರ್ಷ, ಕೊಳದೂರ, ತಾ ಬೈಲಹೊಂಗಲ ಜಿ|| ಬೆಳಗಾವಿ ಹಾಲವಸ್ತಿ: ಶಹಾಪೂರ ಕವಿಲೇಶ್ವರ ದೇವಸ್ಥಾನದ ಹತ್ತಿರ, ಬೆಳಗಾವಿ: 3) ಅಪ್ಪಾಸಾಹೇಬ, ತಂದೆ: ಬಾಲು ಇಂಚಲ್ ವಯಾ: 66 ವರ್ಷ, ಸಾ: ಹಲಗಾ ಬಸ್ತಿಗಲ್ಲ, ತಾ|| ಬೆಳಗಾವಿ ಹಾಲವಸ್ತಿ: ಸಮರ್ಥ ನಗರ ಬೆಳಗಾವಿ 4) ಸುನೀಲ ತಂದೆ ಕಾಶಿನಾಥ ದೊಡ್ಡಮನಿ, ವಯಾ: 37 ವರ್ಷ, ಸಾ ಮಾತಂಗಿ ಕೇರಿ: ಏಕ ಕಾಲೇಜ್, ರೋಡ, ಚಿಕ್ಕೋಡಿ ತಾ||ಜಿಲ್ಲಾ ಬೆಳಗಾವಿ ಹೀಗೆ # ಜನ ಆಪಾದಿತರು ಕೂಡಿಕೊಂಡು ಬ್ಲ್ಯಾಕ್ & ವೈಟ್ ಮನಿ ದಂಧೆಯ ಹೆಸರಿನಲ್ಲಿ ಮೋಸ, ವಂಚನೆ ಮಾಡುವ ಉದ್ದೇಶದಿಂದ ದೂರುದಾರರಿಗೆ ಪದೇ ಪದೇ ಪೋನ್ ಮಾಡಿ ತಮ್ಮ ಕಡೆಗೆ ಬ್ಲ್ಯಾಕ್ ಮನಿ ಇರುತ್ತವೆ. ಮೈಟ್ ಮನಿ ಕೊಟ್ಟರೇ ಅದರ ಮೂರೂ-ನಾಲ್ಕು ಪಟ್ಟು ಬ್ಲ್ಯಾಕ್ ಮನಿ ಕೋಡುತ್ತೇವೆ ಅಂತಾ ಹೇಳುತ್ತಾ ಬಂದು ಪಿರ್ಯಾದಿಗೆ ನಂಬಿಕೆ ಬರುವ ಸಲುವಾಗಿ ಮೊದಲಗೆ ಚಲಾವಣೆ ಮಾಡಲು 5,000/-ರೂ. ಗಳನ್ನು ತಂದು ಕೊಟ್ಟು ಪಿರ್ಯಾದಿಯಿಂದ ಈ ಹಣವನ್ನು ಚಲಾವಣೆ ಮಾಡಿಸಿ, ನಂಚಿಕೆ ಬರುವಂತೆ ಮಾಡಿ, ದಿನಾಂಕ: 03-08-2023 ಗಂಡು 17:30 ಗಂಟೆಯ ಸುಮಾರಿಗೆ ಸದರಿ 4 ಜನರು ತಮ್ಮ ಕಾರ್ ನಂ: ಕೆಎ-24 ಎಂ-5838 ನೇದ್ದರಲ್ಲಿ ವಿಜಯಮರ ಶಹರದ ಅತಾಲಟ್ಟ ರಸ್ತೆಯ ಮೇಲೆ ರಾಮಕೃಷ್ಣ ಆಶ್ರಮ ಹತ್ತಿರ ಬಂದು ಪಿರ್ಯಾದಿ ಕಡೆಯಿಂದ 20 ಲಕ್ಷ ರೂ.ಗಳನ್ನು ತೆಗೆದುಕೊಂಡು ಖಾಲಿ ಪೆಪರ್ ಹಾಗೂ ನೊಟ್ಬುಕ್ ಹಾಕಿ: ಪ್ಯಾಕ್ ಮಾಡಿದ ಒಂದು ರಟ್ಟನ ಬಾಕ್ಸ ತೋರಿಸಿ, ಅದರಲ್ಲ 1 ಕೋಟಿ ರೂ.ಗಳು ಬ್ಲ್ಯಾಕ್ ಮನಿ ಇರುತ್ತವೆ ಅಂತಾ ಸುಳ್ಳು ಹೇಳಿ ನಂಬಿಸಿ ಸದರಿ ರಟ್ಟನ ಶಾಕ್ಯ ಕೊಟ್ಟು ಪಿರ್ಯಾದಿ ಕಡೆಯಿಂದ 20 ಲಕ್ಷ ರೂ.ಗಳನ್ನು ತೆಗೆದುಕೊಂಡು ಹೋಗಿ ಮೋಸ, ವಂಚನೆ ಮಾಡಿದ್ದು, ಈ ಬಗ್ಗೆ ದಿನಾಂಕ: 17-08-2023 ರಂದು ನೀಡಿದ ಪಿರ್ಯಾದಿಯ ಮೇರೆಗೆ ವಿಜಯಪುರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಗುನ್ನಾ ನಂ.: 74/2023 ಕಲಂ: 417 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಸದರಿ ಪ್ರಕರಣದ ಪತ್ತೆ ಕುರಿತು ಪೊಲಾಸ್, ಅಧೀಕ್ಷಕರು ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರುಗಳ ಮಾರ್ಗದರ್ಶನದಲ್ಲ, ಶ್ರೀ ರಮೇಶ ಅವ, ಪೊಲೀಸ್ ಇನ್ಸ್ಪೆಕ್ಟರ್, ಸಿ.ಇ.ಎನ್ ಕ್ರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿ ಜನರನ್ನೊಳಗೊಂಡ ಕರಿಖಾ ತಂಡವನ್ನು ರಚನೆ ಮಾಡಿದ್ದು,
ಸದರಿ ತನಿಖಾ ತಂಡವು ಆರೋಪಿತರ ತಪಾಸಣೆ ಕುರಿತು, ಟೆಕ್ನಿಕಲ್ ಎವಿಡೆನ್ಸ್ಗಳಾದ: ಮೊಬೈಲ್ ಸಿಡಿಆರ್, ಲೋಕೇಶನ್’ (Location) ಹಾಗೂ ಮೊಬೈಲ್ ಸಿಮ್ ಸಬ್ಸೈಬರ್ (Sim Subscribers ಮಾಹಿತಿಗಳನ್ನು ಕಲೆ ಹಾಕಿ, ಖಚಿತ ಮಾಹಿತಿ ಆಧರಿಸಿ, ದಿನಾಂಕ: 18-08-2023 ರಂದು ಆರೋಪಿತರು ಜೂಜು, ಮಟಕಾ ಆಡಲು ವಿಜಯಪುರ ಮಾರ್ಗದ ಮೂಲಕ ಮಹಾರಾಷ್ಟ್ರ ರಾಜ್ಯದ ಸೋಲಾಪೂರಕ್ಕೆ ಹೊರಟಾಗ, ವಿಜಯಪುರ ಶಹರದ ಜಮಖಂಡಿ ನಾಕ ಹತ್ತಿರ ಕೃತ್ಯಕ್ಕೆ ಬಳಸಿದ ಸ್ಕ್ರಿಪ್ಟ್ ಕಾರ್ ನಂ: ಕೆಎ-24 ಎಂ-5838 ನೇದ್ದರ ಸಮೇತ ವಶಪಡಿಸಿಕೊಂಡು ಸಿ.ಇ.ಎನ್ 3 ಪೊಲೀಸ್ ಠಾಣೆಗೆ ತಂದು ವಿಚಾರಣೆ ಒಳಪಡಿಸಿದಾಗ ಮೇಲ್ದಂಡ ಆರೋಪಿತರು ವಂಚನೆ ಮಾಡಿದ 19,00,000/-ರೂಪಾಯಿಗಳು ಮತ್ತು ಕೃತ್ಯಕ್ಕೆ ಬಳಸಿದ ಸ್ಕ್ರಿಪ್ಟ್ ಕಾರ್ ನಂ: ಕೆಎ-24 ಎಂ-5838 ನೇದ್ದು ಹಾಗೂ ವಿವಿಧ ಕಂಪನಿಯ 09 ಮೊಬೈಲ್ಗಳು, 10 ಸಿಮ್ ಕಾರ್ಡಗಳು ಹೀಗೆ ಎಲ್ಲ ಸೇರಿ ಒಟ್ಟು 22,00,000/- ರೂ.ಗಳ ಮೌಲ್ಯದ ಮುದ್ದೆಮಾಲುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ಬಂಧಿಸಿ ಮಾನ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ. ಎಂದರು
ಈ ಸಂದರ್ಭದಲ್ಲಿ Adl SP ಶಂಕರ ಮಾರಿಹಾಳ, ಪಿಐ ರಮೇಶ ಅವಜಿ, SI ಮಲ್ಲಿಕಾರ್ಜುನ್ ತಳವಾರ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು..