ದೇಹದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದ್ದು ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದ ನಿವಾಸಿಯಾದ ಶಾಂತಾದೇವಿ ಸುಭಾಸಚಂದ್ರ ಯಾಳಗಿ (68) ವರ್ಷ ನಿಧನರಾದ ಹಿನ್ನೆಲೆಯಲಲ್ಲಿ ಮೃತರ ಕುಟುಂಬ ಮೃತರ ಇಚ್ಚೆಯಂತೆ ಅವರ ದೇಹವನ್ನು ಕುಟುಂಬಸ್ಥರು B .L.D.E ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಇವರ ಈ ಸಮಾಜದ ಕಳವಳಿಯಿಂದ ಇಡೀ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ಶಾಂತಾದೇವಿ ಸುಭಾಸಚಂದ್ರ ಯಾಳಗಿ ನಿಧನರಾಗಿದ್ದರು. ಅವರ ಇಚ್ಛೆಯಂತೆ ಮೃತರ ಕುಟುಂಬಸ್ಥರು ಅದೇ ದಿನ B .L.D.E ಆಸ್ಪತ್ರೆಗೆ ಮೃತರ ದೇಹದಾನ ಮಾಡಿದರು. ಈ ದಾಯಾದಿಗಳಿಗೆ ನಮ್ಮ ನ್ಯೂಸ್ ಆಫ್ ಹಿಂದುಸ್ಥಾನ್ ತಂಡ ಅಭಿನಂದನೆ ಸಲ್ಲಿಸುತ್ತದೆ.