ಯತ್ನಾಳಜಿ ಸಿಎಂ ಆಗಲೆಂದು ರೇಣುಕಾ ಯಲ್ಲಮ್ಮ ತಾಯಿ ಭಕ್ತರು ಪ್ರಾರ್ಥನೆ
ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸನಾತನ ಹಿಂದೂ ಧರ್ಮದ ರಕ್ಷಕ,
ಹಿಂದೂ ಹುಲಿ ಸನ್ಮಾನ್ಯ ಶ್ರೀ ಬಸನಗೌಡ ಪಾಟೀಲ ಯತ್ನಾಳರವರು ರಾಜ್ಯದ ಸಿಎಂ ಆಗಲೆಂದು
ರೇಣುಕಾ ಯಲ್ಲಮ್ಮ ತಾಯಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.

