ನವದೆಹಲಿ : 2023 ರ ಏಕದಿನ ವಿಶ್ವಕಪ್ ಗಾಗಿ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಹದಿಮೂರನೇ ಆವೃತ್ತಿಯ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ.
- ಐಸಿಸಿ ವಿಶ್ವಕಪ್ 2023: ಭಾರತ ತಂಡ…
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ(ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
- 2023ರ ಐಸಿಸಿ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ವೇಳಾಪಟ್ಟಿ ಇಂತಿದೆ…
ಅಕ್ಟೋಬರ್ 8: ಭಾರತ-ಆಸ್ಟ್ರೇಲಿಯಾ, ಚೆನ್ನೈ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 11: ಭಾರತ-ಅಫ್ಘಾನಿಸ್ತಾನ, ನವದೆಹಲಿ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 14: ಭಾರತ-ಪಾಕಿಸ್ತಾನ, ಅಹಮದಾಬಾದ್, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 19: ಭಾರತ-ಬಾಂಗ್ಲಾದೇಶ, ಪುಣೆ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 22: ಭಾರತ-ನ್ಯೂಜಿಲೆಂಡ್, ಧರ್ಮಶಾಲಾ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 29: ಭಾರತ-ಇಂಗ್ಲೆಂಡ್, ಲಕ್ನೋ, ಮಧ್ಯಾಹ್ನ 2 ಗಂಟೆ
ನವೆಂಬರ್ 2: ಭಾರತ-ಶ್ರೀಲಂಕಾ, ಮುಂಬೈ, ಮಧ್ಯಾಹ್ನ 2 ಗಂಟೆ
ನವೆಂಬರ್ 5: ಭಾರತ-ದಕ್ಷಿಣ ಆಫ್ರಿಕಾ, ಕೋಲ್ಕತಾ, ಮಧ್ಯಾಹ್ನ 2 ಗಂಟೆ
ನವೆಂಬರ್ 12: ಭಾರತ-ನೆದರ್ಲ್ಯಾಂಡ್ಸ್, ಬೆಂಗಳೂರು, ಮಧ್ಯಾಹ್ನ 2 ಗಂಟೆ