ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರ ಸಿದ್ಧಾಂತ ಮತ್ತು ವಿಚಾರಗಳಿಗೆ ಬದ್ಧರಾಗಿ ಭೀಮ ಅರ್ಮಿ ಭಾರತ ಏಕತಾ ಮಿಷನ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ ಆಜಾದ ರಾವಣ ಅವರ ಹಾಗೂ ರಾಷ್ಟ್ರಿಯ ಅಧ್ಯಕ್ಷರು ವಿನಯ ರತನ ಸಿಂಗ್ ಹಾಗೂ ರಾಷ್ಟ್ರಿಯ ಕಾರ್ಯಕರ್ಣಿ ಸದಸ್ಯರು ಯಶಪಾಲ್ ಬೋರೆ ಉದ್ದೇಶ ಮತ್ತು ಗುರಿಯು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಅಧ್ಯಕ್ಷರುರಾದ ರಾಜ್ ಗೋಪಾಲ.ಡಿ ಎಸ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಖಾಲೀದ ಹುಸೇನ ರವರ ಆದೇಶದ ಮೇರೆಗೆ ಮತ್ತು ಜಿಲ್ಲಾ ಅದ್ಯಕ್ಷಕರು ಗೋಪಿ ದೊಡಮನಿ ಅವರ ಸಹಯೋಗದೊಂದಿಗೆ ದಿನಾಂಕ: 24 -12 -20024 ರಂದು ಆಯುಷ್ಮಾನ ಮಹೇಶ ದುಂಡಪ್ಪ ಶಿವಶರಣ ಇಂಡಿ ತಾಲೂಕ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ
ಜಿಲ್ಲಾ ಪ್ರದಾನ ಕಾರ್ಯಾಧ್ಯಕ್ಷರು ಮಹೇಶ್ ಹಾದಿಮನಿ ಜಿಲ್ಲಾ ಉಪಾಧ್ಯಕ್ಷ ಸಂಪತ ಹೊಸಹಳ್ಳಿ ಸಿಂದಗಿ ತಾಲೂಕ ಅಧ್ಯಕ್ಷರು ಚಂದು ದೊಡಮನಿ ಜಿಲ್ಲಾ ಸಧಸ್ಯರು ಆದರ್ಶ್ ಶಿವಶರಣ
ಹಾಗೂ ಸುದೀಪ ದೊಡಮನಿ ಅಂಬೇಡ್ಕರ ಕಾಂಬಳೆ ಷಣ್ಮುಖ ಕಾಂಬಳೆ ಚನ್ನಪ್ಪ ನಡುಗಡ್ಡಿ ಗೌತಮ ಬನಸೋಡೆ ಶಂಕರ್ ತಳವಾರ ಎಲ್ಲರು ಉಪಸ್ಥಿತರಿದ್ದರು.