ವಿಜಯಪುರ: ಪ್ರತಿಭಟನೆಯಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸರು
ಯತ್ನಾಳ್ ಉಚ್ಚಾಟನೆ ವಿರೋಧಿಸಿ ಪಂಚಮಸಾಲಿ ಸಮಾಜದ ಬ್ರಹತ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪ್ರತಿಭಟನೆಯಲ್ಲಿ ಕಳ್ಳರ ಹಾವಳಿ ಕಾಣಸಿಕ್ಕಿದೆ ನಿನ್ನೆ ಶುಕ್ರವಾರದಂದು ಪ್ರತಿಭಟನೆಗೆ ಬಂದವರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಎಂಬ ಸಂಶಯದ ಆಧಾರದ ಮೇಲೆ ಓರ್ವನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಮೊಬೈಲ್, ಪರ್ಸ್ ಖದೀಯುವ ವೇಳೆ ಈತ ಸಿಕ್ಕಿಬಿದ್ದ ಎನ್ನಲಾಗುತ್ತಿದೆ. ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

