ಕೇಶವ ಪ್ರಸಾದ ಎಸ್ ಕರ್ನಾಟಕ ವಿಧಾನ ಪರಿಷತ್ತು ಸದಸ್ಯರು
ವಿಜಯಪುರ ಜಿಲ್ಲಾ ಮೊರ್ಡನ್ ಜಿಲ್ಲಾವಾಗಿ ಆಯ್ಕೆ ಮಾಡಿಕೊಂಡ ಸದಸ್ಯರು
ಇಂದು ವಿಜಯಪುರ ನಗರಕ್ಕೆ ಆಗಮಿಸಿ ಎಲ್ಲ ಮಹಾನಗರ ಪಾಲಿಕೆಯ ಸದಸ್ಯರು ಗೌರವದಿಂದ ಕೇಶವ ಪ್ರಸಾದ ಎಸ್ ರನ್ನು ಬರಮಾಡಿಕೊಂಡರು.
ವಿಜಯಪುರದಲ್ಲಿ ಹಿಂದುಳಿದ ಜನಾಂಗ ಜಾಸ್ತಿಯಿದೆ ಅದಕ್ಕೆ ನಾನು ಇಲ್ಲಿಗೆ ಬಂದಿರುವೆ ಕೇಶವ ಪ್ರಸಾದ ಎಸ್
ಬಿಜೆಪಿ ಸಂಘಟನಾ ಪರ್ವ ದಲ್ಲಿ ಸಂಘಟನಾ ಪ್ರಾಥಮಿಕ ಸದಸ್ಯತ್ವವನ್ನು ಮಾಡಲಾಗಿದೆ.
ಇಂದು ಸಂಘಟನಾ ಪರ್ವ ಸಕ್ರಿಯ ಸದಸ್ಯತ್ವವನ್ನು ಮಾಡುವ ಕೂರುತಿ ಇಂದು ಸಭೆ ಕರೆಯಲಾಗಿತ್ತು ಇದಕ್ಕೆ ರಾಷ್ಟ್ರಿಯ ಅಧ್ಯಕ್ಷರಿಂದ ಹಾಗೂ ರಾಜ್ಯಅಧ್ಯಕ್ಷರಿಂದ ಪರವಾನಿಗೆ ಸಿಕ್ಕಿದೆ ಇದರ ಉದ್ದೇಶ ಎಲ್ಲ ಬೂತ್ ಗಳಲ್ಲಿ ಬೂತ್ ಕಮಿಟಿ ರಚನೆಯಾಗಿ ಬೂತ್ ಅಧ್ಯಕ್ಷರನ್ನ ಆಯ್ಕೆ ಮಾಡುವ ಮಹದಾಸೆಯಿದೆ.
ಅಲ್ಲಿಂದ ಮುಂದೆ ಇನ್ನುಳಿದ ಪದಾಧಿಕಾರಿಗಳನ್ನ ರಚನೆ ಮಾಡುವದು. ನಾವು ಬೂತ್ ಮಟ್ಟದ ದೊಡ್ಡ ಪಡೆಯನ್ನೇ ನಿರ್ಮಾಣ ಮಾಡುತ್ತೇವೆ ಬೂತ್ ಅವರದ್ದೇ ಆಸ್ತಿ ಅದನ್ನ ಕಾಪಾಡುವ ಜವಾಬ್ದಾರಿ ನಮ್ಮದು ಎಂದರು. ಕೇಶವ ಪ್ರಸಾದ ಎಸ್ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು.