ದಿನಾಂಕ 3.01.2025 ರಂದು ಸಾವಿತ್ರಿಬಾಯಿ ಫುಲೆ ರವರ 194ನೇ ಜನ್ಮದಿನದಂದು 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಯೋಜಿಸಲಾಗಿದೆ
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಎಲ್ಲಾ ಆತ್ಮೀಯ ವಿದ್ಯಾರ್ಥಿಗಳೇ ಡಾ. ಬಿ ಆರ್ ಅಂಬೇಡ್ಕರ್ ಧಮ್ಮದಾತು ಬುದ್ಧಿಸ್ಟ್ ಚಾರಿಟೇಬಲ್ ಟ್ರಸ್ಟ್ ಮುರುಗ ಕೆ ವತಿಯಿಂದ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ ರವರ 194ನೇ ಜನ್ಮದಿನದ ಪ್ರಯುಕ್ತ ಮಹಿಳಾ ಶಿಕ್ಷಣದ ಪರವಾಗಿ ಸಾವಿತ್ರಿಬಾಯಿ ಫುಲೆ ಕಮಲನಗರ ತಾಲೂಕಿನ ಎಲ್ಲಾ ಸಮಸ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಾವಿತ್ರಿಬಾಯಿ ಫುಲೆ ರವರ ಜೀವನ ಹಾಗೂ ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆ ಎಂಬ ಪ್ರಥಮ ಸ್ಪರ್ಧೆ ಆಯೋಜಿಸಲಾಗಿದೆ
ಸ್ಪರ್ಧೆ ನಿಯಮಗಳು ಸ್ಪರ್ಧೆಯಲ್ಲಿ ಐದನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು ಕಮಲದ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಭಾಗವಹಿಸುವ ಹಿರಿಯ ಪ್ರಾಥಮಿಕ 5ನೇ ತರಗತಿಯಿಂದ 7ನೇ ತರಗತಿಯವರೆಗೆ ಹಾಗೂ ಪ್ರೌಢ ಶಾಲೆ 8ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು
ಈ ಸ್ಪರ್ಧೆಯಲ್ಲಿ ಪ್ರಥಮ ಬಂದ ವಿದ್ಯಾರ್ಥಿಗಳಿಗೆ 2000 ಬಹುಮಾನ ನಗದು ಪ್ರಶಸ್ತಿ ಪತ್ರ ಹಾಗೂ ಸ್ಮ್ ರಣಿಕೆ
ದ್ವಿತೀಯ ಬಹುಮಾನ 1,500 ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ತೃತೀಯ ರೂ.1000 ನಗದು ಪ್ರಶಸ್ತಿ ಪತ್ರ ಹಾಗೂ ಸ್ಮ್ ರಣಿಕೆ ಸ್ಪರ್ಧೆಯ ದಿನಾಂಕ 3.01.2025
ಶ್ರೀ ಗುರಪ್ಪ ಟೋಣ್ಣೆ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಮಲ್ ನಗರ ಸಮಯ 1:15 ನಿಮಿಷ ರಿಂದ 2:15 ವರೆಗೆ ಸ್ಪರ್ಧೆಯ ಸಮಯ ಒಂದು ಗಂಟೆ ಕಾಲ ಇರುತ್ತದೆ ಸಾವಿತ್ರಿಬಾಯಿ ಫುಲೆ ರವರ ಜೀವನ ಹಾಗೂ ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆ ಎಂಬ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಕಮಲ್ ನಗರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಬಂಧ ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಕೋರಿಕೆ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಈ ಕೆಳಗೆ ಕೊಟ್ಟಿರುವ ನಂಬರಿಗೆ ಸಂಪರ್ಕಿಸಬೇಕೆಂದು 8792929337
9606353376:-7338191358:-9743884734
ಡಾ|| ಬಿ ಆರ್ ಅಂಬೇಡ್ಕರ್ ಧಮ್ಮ ಧಾತು ಬುದ್ಧಿಷ್ಟ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗದ ಬಿಜಿ ಕಾಲೆೇಕರ್ ಸೂರ್ಯಕಾಂತ್ ಕಾಳಿಕಾರ್ ಡಾಕ್ಟರ್ ಬಾಲಾಜಿ ಸೋಪುರೆ ಭರತ್ ನಂದನ್ ಅವರೇ ಇವರ ನೇತೃತ್ವದಲ್ಲಿ ಕಮಲ ನಗರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು