ಜೈಪುರ : ಮಹಿಳಮೇಲೆ ಅತ್ಯಾಚಾರ ಎಸೆಗಿದ ಆರೋಪದಲ್ಲಿ ಪೊಲೀಸ್ ಕಾನ್ಸ್ಟೇಬಲ್ ನನ್ನು ಮಂಚಕ್ಕೆ ಕಟ್ಟಿ ಸ್ಥಳೀಯರು ಥಳಸಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆ ಒಬ್ಬಳು ಮನೆಯಲ್ಲಿ ಒಂಟಿಯಾಗಿ ಇರುವ ಸಮಯದಲ್ಲಿ ಮನೆಗೆ ನುಗ್ಗಿ ಅತ್ಯಾಚಾರ ವಸಿಗಿದ್ದಾನೆ. ಆಕೆ ಕಿರಿಚಾಡಿಕೊಂಡಾಗ ಮನೆ ಅಕ್ಕ ಪಕ್ಕದವರು ಸಹಾಯಕ್ಕೆ ಬಂದು ಆರೋಪಿಯನ್ನ ಹಿಡಿದಿದ್ದಾರೆ. ಹಾಗೂ ಮಂಚಕ್ಕೆ ಕಟ್ಟಿ ಧರ್ಮದ ಏಟು ನೀಡಿದ್ದಾರೆ. ಬಳಿಕ ಮಹಿಳೆ ದೂರನ್ನು ನೀಡಿದ್ದು ಕಾನ್ಸ್ಟೇಬಲ್ ನನ್ನ ಅಮಾನತ್ತು ಮಾಡಲಾಗಿದೆ.