ಸನ್-2023 ಮತ್ತು 2024 ಸಾಲಿನಲ್ಲಿ ದಾಖಲಾದ ಎನ್ಡಿಪಿಎಸ್ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಮಾದಕ ವಸ್ತುಗಳನ್ನು ನಾಶ ಮಾಡಿದ ಬಗ್ಗೆ
ಸನ್ 2023 ಮತ್ತು 2024 ಸಾಲಿನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು 21 ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಜಪ್ತ ಮಾಡಲಾದ
1] Opium dried nuts & Opium dried nuts powder-18.432 kg
2] Ganja Plants and powder 283.808 kg
Total 302.240 kg
ನೇದ್ದವುಗಳನ್ನು ವಿಜಯಪುರ ಜಿಲ್ಲಾ Drug disposal Committee ಚೇರಮನ್ರಾದ ಲಕ್ಷ್ಮಣ ಬ ನಿಂಬರಗಿ ಐಪಿಸಿ ಪೊಲೀಸ್ ಅಧೀಕ್ಷಕರು ವಿಜಯಪುರ ಜಿಲ್ಲೆ, ಹಾಗೂ ಕಮೀಟಿಯ ಸದಸ್ಯರಾದ ಬಸವರಾಜ ಯಲಿಗಾರ ಡಿಎಸ್ಪಿ ವಿಜಯಪುರ ನಗರ. ಜಗದೀಶ ಎಸ್.ಹೆಚ್ ಡಿಎಸ್ಪಿ ಇಂಡಿ ಉಪವಿಭಾಗ ಮತ್ತು ಶ್ರೀ.ವಿವೇಕ ಗುನಗಾ ಜಿಲ್ಲಾ ಪರಿಸರ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಡೆಪ್ಯೂಟಿ ಡೈರೆಕ್ಟರ್ ಆಫ್, ಫ್ಯಾಕ್ಟರಿಸ್& ಬೋಯಿಲರ್.ರವರ ಪರವಾಗಿ ಶ್ರೀ.ಜಟಿಂಗರಾಯ ಎಸ್ಡಿಎ ಕಲಬುರ್ಗಿ ರವರ ಸಮಕ್ಷಮದಲ್ಲಿ ದಿನಾಂಕ: 23.01.2025 ರಂದು ಬೆಳಗ್ಗೆ 11 ಗಂಟೆಗೆ ವಿಜಯಪುರ ಮಹಾ ನಗರ ಪಾಲಿಕೆ ವ್ಯಾಪ್ತಿಯ ಇಂಡಿ ರಸ್ತೆ ಸರ್ವೇ ನಂ. 140 ನೇದ್ದರಲ್ಲಿರುವ KPMP Trust, Bio medical waste disposal unit Vijayapura ಮಾದಕ ವಸ್ತುಗಳನ್ನು ಹಾಕಿ ದಹಿಸಿ ನಾಶಗೊಳಿಸಲಾಯಿತು. ಈ ಕಾಲಕ್ಕೆ ಸೂಕ್ತ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಕೊಳ್ಳಲಾಗಿತ್ತು.

