ವಿಜಯಪುರ ಬಸವನಗರದ ಖೇಮು ರಾಠೋಡ ಎಂಬುವವರ ಮಾಲೀಕತ್ವದ ಇಟ್ಟಂಗಿ ಭಟ್ಟಿಯಲ್ಲಿ 1) ಸದಾಶಿವ ಬಸಪ್ಪ ಮಾದರ 2) ಸದಾಶಿವ ಚಂದ್ರಪ್ಪ ಬಬಲಾದಿ
3) ಉಮೇಶ ಮಾಳಪ್ಪ ಮಾದರ
ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಇದು ಮಾನವ ಕುಲಕ್ಕೆ ಕಳಂಕ
ಅವರು ವಿಷಯ ಮುಚ್ಚಿಹಾಕಲು ಪ್ರಯತ್ನ ಮಾಡುತಿದ್ದರೆ. ಇದಕ್ಕೆ ಕ್ಷಮೆಯೇ ಇಲ್ಲ
ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವರೆಗೂ ನಾವು ಬಿಡಲ್ಲ ಎಂದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್

