ವಿಜಯಪುರ : ನಗರದಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ನಡೆಸಲಾಯಿತು.
ಡೆಂಗಿ ರಥದೊಂದಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದರ್ಗಾ ವತಿಯಿಂದ ಶಕ್ತಿನಗರ ಏರಿಯಾದಲ್ಲಿ ಜಾತಾ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಸಿಡಿಪಿಯೋ , ಅಂಗನವಾಡಿ ಸುಪ್ರವೈಸರ್ , ಡಾಕ್ಟರ್ ಧಾರವಾಡ ಕರ್, ಎಲ್ ಎಚ್ ವಿ ಚೌದ್ರಿ, ಆರೋಗ್ಯ ಸುರಕ್ಷಣಾಧಿಕಾರಿ ಸಂಗೀತ ಹೊಸಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಸಾಯಿಪ್ರಕಾಶ್ ಅವಜಿ ಮತ್ತು ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಶಿಕ್ಷಕಿಯರು ಪಾಲ್ಗೊಂಡಿದ್ದರು.