ಬೆಳಗಾವಿ : ಅಕ್ರಮವಾಗಿ ಮದ್ಯ ವಶ ಸಾಗಿಸುತ್ತಿದ್ದ ಲಾರಿಯೊಂದನ್ನು ವಶಕ್ಕೆ ಪಡೆದ ಜಿಲ್ಲೆಯ ಅಬಕಾರಿ ಪೋಲಿಸರು.
ಸಿನಿಮೀಯ ರೀತಿಯಲ್ಲಿ ಅಕ್ರಮವಾಗಿ ಮದ್ಯ ವಶವನ್ನು ಗೋವಾದಿಂದ ಕರ್ನಾಟಕಕ್ಕೆ ಸಾಗಿಸುತ್ತಿದ್ದ ಕದೀಮರು. ಈ ಹಿನ್ನೆಲೆ ಖಚಿತ ಮಾಹಿತಿ ಮೇರಿಗೆ ರಾತ್ರಿ ಇಡಿ ಗಡಿಯಲ್ಲಿ ನಾಖಾ ಬಂದಿ ಹಾಕಿದ್ದ ಬೆಳಗಾವಿ ಅಬಕಾರಿ ಪೋಲಿಸರು.
ಬಳಿಕ ಬೆಳಗಿನ ಜಾವ 3 ಗಂಟೆಗೆ ಸುವರ್ಣ ಸೌಧದ ಮುಂಭಾಗದಲ್ಲಿ ಲಾರಿ ವಶಕ್ಕೆ ಪಡೆದು ಭರ್ಜರಿ ಕಾರ್ಯಚರಣೆ ನಡೆಸಿರುವ ಪೋಲಿಸರು. ವಶಕ್ಕೆ ಪಡೆದ ಲಾರಿಯ ಪ್ಲಾವಿಡ್ ಮದ್ಯ ತುಂಬಿದ್ದ, ಅಂದಾಜು 30 ಲಕ್ಷ ಮದ್ಯ ಸೇರಿ ಲಾರಿ ಜಪ್ತಿ ಮಾಡಿದ್ದಾರೆ.
ಇನ್ನೂ ಲಾರಿ ಚಾಲಕನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿರುವ ಅಬಕಾರಿ ಅಧಿಕಾರಿಗಳು.