ವಿಜಯಪುರ: ಜಮೀನಿಗಾಗಿ ಹೊಡೆದಾಟ, ಓರ್ವ ವಿಜಯಪುರ ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ.
ಗಾಯಾಳು ಶಿವಶರಣ ಹತ್ತಿ ಜಿಲ್ಲಾಸ್ಪತ್ರೆಗೆ ದಾಖಲು ಆಗಿದ್ದಾನೆ. ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಬಳಗಾನೂರ ಗ್ರಾಮದಲ್ಲಿ ಜಮೀನಿಗಾಗಿ ಇಬ್ಬರ ಮಧ್ಯೆ ಗಲಾಟೆ ಆಗಿದೆ. ಗಲಾಟೆಯಲ್ಲಿ ಶಿವಶರಣ ಮೇಲೆ ಇಬ್ಬರ ಆಯುಧದಿಂದ ಹಲ್ಲೆಗೈದಿದ್ದಾರೆ. ಇನ್ನೂ ಪರಶುರಾಮ, ಗುರುಸಿದ್ಧ ಹಲ್ಲೆಗೈದಿದ್ದಾರೆ ಎಂದು ಗಾಯಾಳು ಆರೋಪಿಸಿದ್ದಾರೆ. ಈ ಘಟನೆ ಆಲಮೇಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.