ಇಂದು ವಿಜಯಪುರ ನಗರದ ಗುರುರಂಗ ಕಾಲೋನಿ ಸಿಂದಗಿ ನಾಕಾ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯ ಗುರುವಂದನಾ ಕಾರ್ಯಕ್ರಮ ಹಾಗೂ ಶ್ರೀ ಹನುಮನ ದೇವರ ಮೂರ್ತಿ ಪ್ರತಿಸ್ಥಾನ ಪೂಜೆ ಮತ್ತು ಶ್ರೀ ಓಂ ನಮಃ ಶಿವಾಯ ವಿದ್ಯಾಸಂಸ್ಥೆಯ ನಾಮಫಲಕ ಉದ್ಘಾಟನೆ ಸಮಾರಂಭದಲ್ಲಿ ಮೇಘಾಲಯದ ರಾಜ್ಯಪಾಲ ಸಿ ಎಸ್ ವಿಜಯಶಂಕರ್ ಅವರು ಉದ್ಘಾಟಿಸಿದರು ಸಭೆಯನ್ನುದ್ದೇಶಿಸಿ ಮಾತನಾಡಿದರು ಈ ಬ್ರಹತ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿನಿಗಿ, ಬಿಜೆಪಿ ಮುಖಂಡರು ವಿಜುಗೌಡ ಪಾಟೀಲ ಹಲವಾರು ಗಣ್ಯ ವೆಕ್ತಿ ಉಪಸ್ಥಿತರಿದ್ದರು