69 ರ ಅಜ್ಜಿಗೆ ಪದವಿ ರೋಚಕ ಸುದ್ದಿ
ಆಂಧ್ರ ವಿಶ್ವವಿದ್ಯಾಲ ಪದವಿ ಪಡೆದು ಎಲ್ಲರ ಹುಬ್ಬೇರುಸುವಂತೆ ಮಾಡಿದ್ದಾಳೆ
ಶಿಕ್ಷಣಕ್ಕೂ ವಯಸ್ಸಿಗೂ ಸಂಬಂಧವಿಲ್ಲ ಸಾಧನೆಗೆ ವಯೋಮಿತಿ ಇಲ್ಲ ಎಂಬುದನ್ನು 69 ವರ್ಷದ ಅಜ್ಜಿ ಸಾಬೀತುಪಡಿಸಿದ್ದಾರೆ. ಯಡವಿಲ್ಲಿ ಇಂದಿರಾ ತಮ್ಮ ವೃದ್ಧಾಪ್ಯದಲ್ಲೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. BVK ಕಾಲೇಜಿನ ಆಂಧ್ರ ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೇಂದ್ರದಿಂದ BA ಪದವಿ ಪಡೆದರು. ಆಕೆಯ ತಂದೆ ತಾಯಿಗೆ 11 ಮಕ್ಕಳಿದ್ದಾರೆ. ಆಗಿನ ಕಾಲದಲ್ಲಿ ಇಷ್ಟು ಜನಕ್ಕೆ ಶಿಕ್ಷಣ ಕೊಡಿಸಲು ಆಗುತ್ತಿರಲಿಲ್ಲ, ಹಾಗಾಗಿ 1970ರಲ್ಲಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದರು. ಈ ವಯಸ್ಸಿನಲ್ಲಿ ಉನ್ನತ ವ್ಯಾಸಂಗ ಮಾಡುವ ಆಸೆಯನ್ನು ಈಡೇರಿಸಿಕೊಂಡಳು.ನಮ್ಮ ಅಜ್ಜಿ