ಸುದ್ದಿ :ಕರ್ನಾಟಕ ರಾಜ್ಯದ ವಖ್ಫ್ ಮಂಡಳಿ ಯ ಚುನಾವಣೆ ಯಲ್ಲಿ ತುಂಬಾ ಪೈಪೋಟಿ ಯಲ್ಲಿ ಬಿದ್ದಿದ್ದು ಈ ಚುನಾವಣೆ ಯಲ್ಲಿ ಚಿತ್ರದುರ್ಗ ಮಾಜಿ ಛೇರ್ಮನ್ ಅನ್ವರ್ ಭಾಷಾ ಹಾಗೂ ಗುಲ್ಬರ್ಗ ದ ದರ್ಗಾ ಕಮಿಟಿ ಅಧ್ಯಕ್ಷ ಅಲಿ ಹುಸೈನಿ ಸಹಬ್ ಚುನಾವಣೆ ಯಲ್ಲಿ ಗೆಲುವು ಸಾಧಿಸಿದ್ದು ತದ ನಂತರ ಅಧ್ಯಕ್ಷ ಸ್ಥಾನ ಕ್ಕೆ ತುಂಬಾ ಹಣಾ ಹನಿ ಗೆ ಬಿದ್ದು ಅನ್ವರ್ ಭಾಷಾ ಹಾಗೂ ಹುಸೈನಿ ಅವರ ಮಧ್ಯ ಚುನಾವಣೆ ಯಲ್ಲಿ ಕೊನೆ ತನಕ ಅನ್ವರ್ ಬಾಷಾ ಫೈಟ್ ಮಾಡಿ ಸೋಲು ಅನುಭವಿಸಿ ಗುಲ್ಬರ್ಗ ದ ಸಯ್ಯದ್ ಅಲಿ ಹುಸೈನಿ ಸಹಬ್ ಗೆಲವು ಸಾಧಿಸಿ ಅಧ್ಯಕ್ಷ ರಾಗಿ ಕರ್ನಾಟಕ ರಾಜ್ಯದ ವಖ್ಫ್ ಮಂಡಳಿ ಯ ಚುಕ್ಕಾಣಿ ಹಿಡಿದರು

