ಚಳ್ಳಕೆರೆ ಯಲ್ಲಿ ಹಜರತ್ ಗರೀಬ್ ಷ ವಲಿ ಉರ್ಸ್ ಪ್ರಯುಕ್ತ ನಗರ ದ ಯುವಕರು ಗಂಧ & ಚಾದರ್ ಅರ್ಪಿಸಿದರು. ನಗರ ದ, ಎಸ್ ಆರ್ ರಸ್ತೆ ಟೌನ್ ನಿವಾಸಿಗಳಾದ ಎಸ್ ಆರ್ ಫ್ರೆಂಡ್ಸ್ ಕಮಿಟಿ ವತಿಯಿಂದ ಹಿಂದೂ ಮತ್ತು ಮುಸ್ಲಿಮ್ ಯುವಕರು ಸೇರಿ ಹಜರತ್ ಗರೀಬ್ ಷಾ ವಲಿ ದರ್ಗಾಹ್ ಗೆ ಗಂಧ ಮತ್ತು ಚಾಧರ್ ಭವ್ಯ ದಿಂದ ಮೆರವಣಿಗೆ ಮೂಲಕ ದರ್ಗಾಹ್ ಗೆ ಅರ್ಪಿಸಿದರು ಉಪಸ್ಥಿತ ರಿದ್ದ ಮುಸೈಬ್ ಅಬ್ಬು ಸುಹಾಲ್ ಫಾರೂಕ್ ಶಭಾಜ್ ಇನ್ನು ಮುಂತಾದವರು ಹಾಜರಿದ್ದರು

