ಬೆಂಗಳೂರು : ಕಾವೇರಿಗಾಗಿ ಇಡೀ ಬೆಂಗಳೂರು ನಗರ ನಾಳೆ ಸ್ತಬ್ಧವಾಗಲಿದೆ. 150ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಗಳೂರು ಬಂದ್ಗೆ ಕರೆಕೊಟ್ಟಿದೆ. ಖಾಸಗಿ ಸಾರಿಗೆ ಒಕ್ಕೂಟದ 32 ಸಂಘಟನೆಗಳಿಂದ್ಲೂ ಬೆಂಬಲ ಸಿಕ್ಕಿದೆ. ನಾಳೆ ಬೆಂಗಳೂರಿನಲ್ಲಿ ನಿಮಗೆ ಏನೂ ಸಿಗೋದಿಲ್ಲ, ಬಸ್ ಬರಲ್ಲ, ಆಟೋ ಓಡಲ್ಲ, ಟ್ಯಾಕ್ಸಿನೂ ಸಿಗಲ್ಲ. ಅಂಗಡಿಗಳಿರಲ್ಲ, ಉದ್ಯಮಗಳಿರಲ್ಲ, ಮಾರ್ಕೆಟ್ ಇರಲ್ಲ. 150ಕ್ಕೂ ಹೆಚ್ಚು ಸಂಘಟನೆಗಳಿಂದ ನಾಳೆ ಬೆಂಗಳೂರು ಬಂದ್ ಆಗಲಿದೆ. ಚಿಕ್ಕಪೇಟೆಯಲ್ಲಿ 3000 ಅಂಗಡಿಗಳೂ ಓಪನ್ ಆಗಲ್ಲ,
ನಾಳೆ ಬೆಂಗಳೂರು ಸಂಪೂರ್ಣವಾಗಿ ಬಂದ್ ಆಗಲಿದೆ. ಹಾಗಾದ್ರೆ ಅಂದು ಏನೆಲ್ಲ ಇರುತ್ತೆ? ಏನೇನು ಇರಲ್ಲ ಎನ್ನುವು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಏನಿರಲ್ಲ..?
ಹೊಟೇಲ್ಗಳು ಬಂದ್
ಆಟೋಗಳು ಸಿಗಲ್ಲ
ಟ್ಯಾಕ್ಸಿ ಓಡಾಡಲ್ಲ
ಓಲಾ, ಉಬರ್ ಸಿಗಲ್ಲ
ಬೀದಿಬದಿ ವ್ಯಾಪಾರ
ಪೆಟ್ರೋಲ್ ಬಂಕ್
ಶಾಲಾ, ಕಾಲೇಜು
ಬಿಬಿಎಂಪಿ ನೌಕರರು
ಬಿಎಂಟಿಸಿ ಬಸ್ ಡೌಟ್
ಕೈಗಾರಿಕೆಗಳು ಕ್ಲೋಸ್
ವಾಣಿಜ್ಯೋದ್ಯಮ
ಚಿಕ್ಕಪೇಟೆ ಅಂಗಡಿಗಳು
KSRTC ಬಸ್ ಡೌಟ್, ಮಾರ್ಕೆಟ್ಗಳು ಕ್ಲೋಸ್
ಏನಿರುತ್ತೆ..?
ಮೆಡಿಕಲ್ ಶಾಪ್, ಹಾಲು, ಪೇಪರ್, ಆಸ್ಪತ್ರೆ ಓಪನ್