ಬೆಂಗಳೂರು ನಲ್ಲಿ ವಿಧಾನ ಸೌಧ ದ ಬಜೆಟ್ ಮಂಡನೆಯ ಪೂರ್ವ ಬಾವಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ, ಬೆಂಗಳೂರು ಪೂನಾ ರಾಷ್ಟೀಯ ಹೆದ್ದಾರಿ ಗೆ ಹೊಂದುಕೊಂಡ ಮಧ್ಯದಲ್ಲಿರುವ ಹಿರಿಯೂರು ನ ವಾಣಿ ವಿಲಾಸ ಸಕ್ಕರೆ ಖಾರ್ಖಾನೆ 2004 ರಲ್ಲಿ ಈ ಕಾರ್ಖಾನೆ ಯೂ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದು, ರೈತರಿಗೆ ಹಾಗೂ ಉದ್ಯೋಗಸ್ತರಿಗೆ ತುಂಬಾ ತೊಂದರೆ ಅನುಭವಿಸುವ ಸಂದರ್ಭ ಉಂಟಾಗಿದ್ದು ಬಹಳಷ್ಟು ಮನೆಗಳು ಹಾಗೂ ಸಂಸಾರಗಳು ಬೀದಿ ಪಾಲಗಿ ರೈತರ ಜೀವನ ಅಸ್ತವ್ಯಸ್ತ ವಾಗಿತ್ತು, ಇದಾದ ನಂತರ ಮುಖ್ಯಮಂತ್ರಿ ಸಿ ಎಂ ಸಿದ್ದರಾಮಯ್ಯ ಬಳಿ ಇಂದು ರೈತ ಮುಖಂಡರು ಗಳು ನೇತೃತ್ವದಲ್ಲಿ ಸಕ್ಕರೆ ಖಾರ್ಖಾನೆ ಪುನರ್ ಆರಂಭಿಸಲು ಒತಾಯಿಸಿ ಸರ್ಕಾರಕ್ಕೆ ಮನವಿ ಪತ್ರ ನೀಡಿದರು ರೈತ ಮುಖಂಡರಾದ ಹೊರಕೇರಪ್ಪ ರೆಡ್ಡಿ ಹಳ್ಳಿ ವೀರಣ್ಣ ನಾಗರಾಜ್ ಮಂಜುನಾಥ್ ಸ್ಥಳೀಯರು ಉಪಸ್ಥಿತರಿದ್ದರು

