ವಿಜಯಪುರ ಬ್ರೇಕಿಂಗ್:
ಕುಡಿದ ಮತ್ತಿನಲ್ಲಿ ಹೆಂಡತಿಯ ಹತ್ಯೆಗೈದ ಪಾಪಿ ಪತಿ.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಲೋಣಿ ಬಿ ಕೆ ಗ್ರಾಮದಲ್ಲಿ ಘಟನೆ.
ಜೇಟ್ಟೆಪ್ಪ ಮಲ್ಲಾಡೆ ಹತ್ಯೆಗೈದಿರುವ ಪಾಪಿ ಪತಿ.
ಲಕ್ಷ್ಮಿ ಜೇಟ್ಟೆಪ್ಪ ಮಲ್ಲಾಡೆ (26) ಕೊಲೆಯಾಗಿರುವ ದುರ್ದೈವಿ.
ಕೊಲೆಗೆ ಕೌಟುಂಬಿಕ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Murder