ಮಹಿಳಾ ಪೊಲೀಸ್ ಠಾಣೆಯ ಪೋಕ್ಸೋ ಪ್ರಕರಣದಲ್ಲಿನ ಆರೋಪಿತನಿಗೆ ಮಾನ್ಯ ಪೋಕ್ಸೋ ನ್ಯಾಯಾಲಯವು 20 ವರ್ಷ ಶಿಕ್ಷೆ ಮತ್ತು 20,000/- ರೂಪಾಯಿ ದಂಡ ವಿಧಿಸಿದ
ಮಹಿಳಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 187/2023 ಕಲಂ 376(2)(n)354 (D)(2) 506 IPC 12 ,4,8,6, ಫೋಕ್ಸೋ ಕಾಯ್ದೆ 2012 3(l)(W)2(2)(v) SC ST act 2015 ಪ್ರಕರಣ ದಾಖಲಾಗಿದ್ದು, ಇದರಲ್ಲಿ ಶ್ರೀ ಬಸವರಾಜ ಯಾಲಿಗಾರ (DYSP) ಸಂಗಮೇಶ್ ಪಾಲಭಾವಿ( pi ) ಪ್ರಕರಣದ ತನಿಖೆ ಕೈಕೊಂಡು, ಇದರಲ್ಲಿ ಆರೋಪಿತನಾದ ಜ್ಞಾನೇಶ ತಂದೆ ಪರಶುರಾಮ ಅಂಬಿಗೇರ ಸಾ: ಮಲಘಾನ ವಿಜಯಪುರ ಈತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು ನಂತರ ಪ್ರಕರಣವನ್ನು ಪೂರ್ಣ ತನಿಖೆ ಮಾಡಿ ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪಣೆ ಸಲ್ಲಿಸುತ್ತಾರೆ . ಪ್ರಕರಣವು ಗೌರವಾನ್ವಿತ ಮಾನ್ಯ ಹೆಚ್ಚುವರಿ ಜಿಲ್ಲಾ ವ ಶೀಘ್ರಗತಿ ವಿಶೇಷ (ಫೋಕ್ಸೋ )ನ್ಯಾಯಾಲಯ. ವಿಜಯಪುರ ರವರಲ್ಲಿ M A ಮುಲ್ಲಾ.(SPP) v g ಹಗರಗೊಂಡ (SPP), ಸರಕಾರಿ ಅಭಿಯೋಜಕರು ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ವಾದ ಮಂಡಿಸಿರುತ್ತಾರೆ.
ದಿನಾಂಕ: 07-01-2025 ರಂದು ಪ್ರಕರಣದ ಆರೋಪಿ ಜ್ಞಾನೇಶ ತಂದೆ ಪರಸಪ್ಪಾ ಅಂಬಿಗೇರ ಈತನಿಗೆ ಮಾನ್ಯ ನ್ಯಾಯಾಲಯವು ಒಟ್ಟು 20ವರ್ಷ ಶಿಕ್ಷೆ ಮತ್ತು 20 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದ್ದು, ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಬಸವರಾಜ ಯಾಲಿಗಾರ DYSP. ಸಂಗಮೇಶ್ ಪಾಲಭಾವಿ PI ವಿಜಯಕುಮಾರ್ ಕೋಟ್ಯಳ CPC ತನಿಖಾ ಸಹಾಯಕರು ಹಾಗೂ ಮಹಿಳಾ ಠಾಣೆಯ ಸಿಬ್ಬಂದಿಗಳ
ಶ್ರೀ ಮಾನ್ಯ ಲಕ್ಷ್ಮಣ ನಿಂಬರಗಿ, IPS
ಪೊಲೀಸ್ ಅಧೀಕ್ಷಕರು, ವಿಜಯಪುರ ಜಿಲ್ಲೆ. ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು