ವಿಜಯಪುರ : ನಗರದಲ್ಲಿ ‘28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ 2023-24’ ಉದ್ಘಾಟಿಸಿ, ದೇಶ ವಿದೇಶಗಳಿಂದ ಆಗಮಿಸಿರುವ ಸ್ಪರ್ಧಿಗಳಿಗೆ ಶುಭಹಾರೈಸಿದ ಸಚಿವ ಎಂ ಬಿ ಪಾಟೀಲ್.
9 ಜನವರಿ ಇಂದ 12ನೇ ಜನವರಿ ವರೆಗೆ ಈ ಚಾಂಪಿಯನ್ ಶಿಪ್ ಜರುಗಲಿದೆ. ಕರ್ನಾಟಕ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ರಾಜುಬಿರಾದಾರ್, ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಯವರಾದ ಮನೀಂದ್ರ ಪಾಲ್ ಸಿಂಗ್, ಶಾಸಕರಾದ ವಿಠ್ಠಲ ಕಟಕದೋಂಡ, MLC ಪ್ರಕಾಶ್ ರಾಥೋಡ್, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.