ನಾಳೆ ದಿನಾಂಕ 30 -04 -2025 ನಿಮ್ಮಿತ್ಯ ವಿಜಯಪುರ ನಾಡಿನ ಎಲ್ಲ ಜನತೆಗೆ ಆಮಂತ್ರಣ ಕೋರಿದರು ಶ್ರೀರಾಮ ಮಂದಿರದಿಂದ ಭವ್ಯ ಮೆರವಣಿಗೆ ಗಾಂಧಿ ಚೌಕ್ ಮಾರ್ಗ ವಾಗಿ ಡಾ|| ಬಿ ಆರ್ ಅಂಬೇಡ್ಕರ ಸರ್ಕಲ್ ದಿಂದ ಶ್ರೀ ಛತ್ರಪತಿ ಶಿವಾಜಿ ಸರ್ಕಲ್ ವರೆಗೂ ನಂತರ ಮನರಂಜನೆ ಕಾರ್ಯಕ್ರಮ ಖ್ಯಾತ ಚಲನ ಚಿತ್ರ ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಹಾಸ್ಯ ಕಲಾವಿದರು ಬರಲಿದ್ದಾರೆ ಎಲ್ಲರು ಈ ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲು ಆದರದ ಆಮಂತ್ರಣ ಕೋರಲಾಗಿದೆ

