ಬೆಂಗಳೂರು : ಬೆಂಗಳೂರಿನ 3 ಸಬ್ ರಜಿಸ್ಟರ್. ಚೇರಿಗಳಲ್ಲಿ IT ಅಧಿಕಾರಿಗಳು ರೇಡ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪ್ರಭಾವಿ ರಾಜಕಾರಣಿಗಳು ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿ ನೋಂದಣಿ ಮಾಡಿರುವ ಶಂಕೆ ಇದೆ ಎನ್ನಲಾಗುತ್ತಿದೆ.
ಬೇನಾಮಿ ಟ್ರ್ಯಾನ್ಸ್ಯಾಕ್ಷನ್ ಹಿನ್ನಲೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.