ಬೆಂಗಳೂರು: ನಗರದ 15ಕ್ಕೂ ಹೆಚ್ಚು ಕಡೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆದಿದೆ.ನಗರದ ಪ್ರಮುಖ ಉದ್ಯಮಿಗಳು, ಜ್ಯುವೆಲರಿ ಶಾಪ್ಗಳ ಮೇಲೆ IT ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉದ್ಯಮಿ ಚಂದ್ರಶೇಖರ್ ಮನೆ ಮೇಲೆ ಐಟಿ ರೇಡ್ ಆರ್ ಎಂ ವಿ ಎಕ್ಸ್ ಸ್ಟೇಷನ್ ನಲ್ಲಿರುವ ಚಂದ್ರಶೇಖರ್ ಮನೆಬೆಳಗೆಯಿಂದ ಐಟಿ ಅಧಿಕಾರಿಗಳಿಂದ ಚಂದ್ರಶೇಖರ್ ಮನೆಯಲ್ಲಿ ತನಿಖೆ.
ಬೆಂಗಳೂರಿನ ಸರ್ಜಾಪುರ ಬಳಿಯ ಮುಳ್ಳೂರು, ಆರ್ಎಂವಿ ಎಕ್ಸ್ಟೆಕ್ಷನ್, ಬಿಇಎಲ್ ಸರ್ಕಲ್, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ ಸೇರಿದಂತೆ 15ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ.