ಕಲಬುರ್ಗಿ : ಕಲಬುರ್ಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕರಾದ ಬಸವರಾಜ್ ಮತಿಮೂಡ್ ಅವರ ಕಾರು ಪಲ್ಟಿಯಾಗಿದ್ದು, ಕಲ್ಬುರ್ಗಿ ನಗರದ ಹೊರವಲಯದಲ್ಲಿರುವ ಪಾಳ ಗ್ರಾಮದಲ್ಲಿ ಕಾರು ಪಲ್ಟಿ ಆಗಿದ್ದು ಕಲ್ಬುರ್ಗಿ ನಗರದ ಹೊರವಲಯದ ಪಾಳಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಬಸವರಾಜ್ ಮತ್ತು ಮೂಡ ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೊ ಕಾರು ಪಾಳ ಗ್ರಾಮದಲ್ಲಿ ಪಲ್ಟಿಯಾಗಿದೆ.ಬಸವರಾಜ್ ಮತ್ತಿಮೂಡ್ ಕಲಬುರ್ಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕರಾಗಿದ್ದು, ಈ ಅಪಘಾತದಲ್ಲಿ ಮತ್ತಿಮೂಡಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಕ್ಷಣ ಬಸವರಾಜ್ ಮತ್ತಿಮೂಡ ಅವರನ್ನು ಕಲಬುರ್ಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.