ಆಪೋಸೀಷನ್ ಲೀಡರ್ R ಅಶೋಕ್ ಕೋಪದಲ್ಲಿ ಬಾಯಿಗೆ ಬಂದಂಗೆ ಗಲೀಜಾಗಿ ಬೈಯುತ್ತಿರುವ ವಿಡಿಯೋ ವೈರಲ್
ಅದಿಕಾರದ ಮತ್ತಿನಲ್ಲಿ ನಾನು ಏನಾದರೂ ಮಾಡಬಲ್ಲೆ ಎಂಬ ಆಹಾಕಾರದಲ್ಲಿ ಕಾಂಗ್ರೆಸ್ಸಿಗರನ್ನು ಹೆದರುಸುತ್ತಿರುವ ಮನಬಂದಂತೆ ಮಾತನಾಡುತ್ತಿದ್ದಾರೆ
ಫೇಕ್ ಫ್ಯಾಕ್ಟರಿ ನಡೆಸುತ್ತಿರುವವರು, ಟೂಲ್ ಕಿಟ್ ರಾಜಕಾರಣ ಮಾಡುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ.
ಕಲಾಪದಲ್ಲಿ, ಕ್ಯಾಮರಾಗಳ ಮುಂದೆ ದುಶ್ಯಾಸನಂತೆ ಮಹಿಳಾ ಸಚಿವರನ್ನು ಅವಾಚ್ಯವಾಗಿ, ಅಸಹ್ಯವಾಗಿ ನಿಂದಿಸಿದ್ದನ್ನೇ ‘ಹಾಗೆ ಹೇಳಿಯೇ ಇಲ್ಲ’ ‘ಎಡಿಟ್ ಮಾಡಲಾಗಿದೆ’ ಎಂದ ನಾಚಿಕೆಗೆಟ್ಟವರಿಗೆ ಎಲ್ಲವನ್ನೂ ಸಮರ್ಥಿಸಿಕೊಳ್ಳಲು ಸಾಧ್ಯ!
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅದರದೇ ಘನತೆ ಇದೆ. ಅದಕ್ಕೆ ಕಳಂಕ ತರಬೇಡಿ. ಮೊದಲು ನಿಮ್ಮ ನಾಲಿಗೆ ಶುದ್ಧ ಮಾಡಿಕೊಳ್ಳಿ!
ಕೀಳು ಮನಸ್ಥಿತಿ ಯಾರದ್ದೆಂಬುದನ್ನು ರಾಜ್ಯವೇ ನೋಡಿದೆ. ನಿಮ್ಮ ‘ಅಮೃತವಾಣಿ’ಯ ಅಮೋಘ ದೃಶ್ಯವನ್ನು ನೀವೇ ಮತ್ತೊಮ್ಮೆ ಕಣ್ತುಂಬಿಕೊಳ್ಳಿ! ಬೆಂಗಳೂರು